ಕರ್ನಾಟಕದ ಈ ಗ್ರಾಮದ ಜನರ ಆಡು ಭಾಷೆಯೇ ಸಂಸ್ಕೃತ

09 July 2024

Pic credit -google

Sayinanda

ಕರ್ನಾಟಕದಲ್ಲಿ ಬಹುತೇಕರು ತಮ್ಮ ಆಡುಭಾಷೆಯಾಗಿ ಕನ್ನಡವನ್ನು ಮಾತನಾಡುತ್ತಾರೆ.

Pic credit -google

ಈ ಪುಟ್ಟ ಗ್ರಾಮವೊಂದರ ಜನರು ಸಂಸ್ಕೃತ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.

Pic credit -google

ಶಿವಮೊಗ್ಗದಿಂದ ಕೇವಲ ಐದು ಕಿಲೋ ಮೀಟರ್ ಅಂತರದಲ್ಲಿರುವ ಮತ್ತೂರು ಗ್ರಾಮವು ಸಂಸ್ಕೃತ ಗ್ರಾಮ ಎಂದೇ ಖ್ಯಾತಿ ಪಡೆದಿದೆ.

Pic credit -google

ಗ್ರಾಮದಲ್ಲಿರುವ ಎಲ್ಲರೂ ಕೂಡ ದಿನನಿತ್ಯದ ವ್ಯವಹಾರದ ಭಾಷೆಯಾಗಿ ಸಂಸ್ಕೃತವನ್ನೇ ಮಾತನಾಡುತ್ತಾರಂತೆ  

Pic credit -google

 ಇಲ್ಲಿ ವಾಸಿಸುವ ಜನರು ಕರ್ನಾಟಕದ ವಿರಳ ಜನ ಸಮುದಾಯವಾದ ಸಂಕೇತಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರಂತೆ.

Pic credit -google

ಸುಮಾರು ನಲವತ್ತು ವರ್ಷಗಳ ಹಿಂದೆ ಸಂಸ್ಕೃತವನ್ನು ಉತ್ತೇಜಿಸಲು ಮೀಸಲಾದ ಸಂಘ, ಸಂಸ್ಕೃತ ಭಾರತಿ, ಮತ್ತೂರಿನಲ್ಲಿ ಹತ್ತು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಿತ್ತು.  

Pic credit -google

ಅಂದು ಉಡುಪಿ ಪೇಜಾವರ ಶ್ರೀಗಳು ಈ ಗ್ರಾಮ ಸಂಸ್ಕೃತ ಮಾತನಾಡುವ ಗ್ರಾಮವಾಗಿ ಪರಿವರ್ತಿತವಾಗಲಿ ಎಂದು ಕರೆ ನೀಡಿದ್ದರಂತೆ.

Pic credit -google