ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ  ಪ್ರಸಿದ್ಧ ಗಣಪತಿ ದೇವಾಲಯಗಳು

07 November 2023

Pic Credit - Pintrest

ಶುಭ ಕಾರ್ಯ ಮತ್ತು ಪೂಜೆಯನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ.

ಗಣೇಶ ==============

Pic Credit - Pintrest

ಸುಮಾರು 1500 ವರ್ಷ ಇತಿಹಾಸವಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯ ಮಹಾಗಣಪತಿ.

ಇಡಗುಂಜಿ ಗಣಪತಿ ==============

Pic Credit -Google

ಕುಂದಾಪುರದ ಕುಂಭಾಶಿ ಬಳಿಯಲ್ಲಿ ಇರುವ  ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ.

ಆನೆಗುಡ್ಡೆ ಗಣಪ ==============

Pic Credit -Google

ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ.

ಬಸವನಗುಡಿಯ  ಗಣಪ ==============

Pic Credit -Google

ಉತ್ತರಕನ್ನಡ ಜಿಲ್ಲೆಯ ಗೋಕರ್ಣದ  ಮಹಾಗಣಪತಿ ದೇವಸ್ಥಾನದ

ಗೋಕರ್ಣದ  ಮಹಾಗಣಪ ==============

Pic Credit -Google

ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡುಮಲೆ ಶ್ರೀ ಗಣೇಶ ದೇವಸ್ಥಾನ

ಕುರುಡುಮಲೆ  ಗಣೇಶ ==============

Pic Credit -Google

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಸೌತಡ್ಕ ಗಣಪ ==============

Pic Credit -Google

ಟ್ರೆಕ್ಕಿಂಗ್‌ ಹೋಗುವ ಮೊದಲು ನಿಮ್ಮ ತಯಾರಿ ಹೀಗಿರಲಿ