ಉಗುರು ಕತ್ತರಿಸುವ ವೇಳೆ ಈ ತಪ್ಪುಗಳನ್ನು ಮಾಡ್ಲೇಬೇಡಿ
22 October 2024
Pic credit - Pinterest
Sainanda
ಸಾಮಾನ್ಯವಾಗಿ ಹೆಂಗಸರು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಉಗುರನ್ನು ಆರೈಕೆ ಮಾಡುವುದನ್ನು ನೋಡಿರುತ್ತೇವೆ.
Pic credit - Pinterest
ಈ ಉಗುರು ಕತ್ತರಿಸುವುದು ಶುಚಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಒಂದು ಮಾರ್ಗವಾಗಿದೆ.
Pic credit - Pinterest
ಆದರೆ ಈ ಉಗುರನ್ನು ಕತ್ತರಿಸಿ ಅದಕ್ಕೆ ಆಕಾರ ಕೊಡುವ ವೇಳೆ ಈ ಕೆಲವು ತಪ್ಪುಗಳನ್ನು ಮಾಡಲೇಬಾರದು.
Pic credit - Pinterest
ಕೈಗಳನ್ನು ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಇಡಿ. ಉಗುರು ತುಂಬಾ ಮೆತ್ತಗೆ ಆಗುವುದಲ್ಲದೆ ಕತ್ತರಿಸಲು ಸುಲಭವಾಗುವುದು.
Pic credit - Pinterest
ಉಗುರನ್ನು ಮಾಂಸಕ್ಕೆ ತಾಗುವಷ್ಟು ಚಿಕ್ಕದಾಗಿ ಕತ್ತರಿಸಬೇಡಿ. ಇದರಿಂದ ಮಾಂಸವು ಬರಬಹುದು.
Pic credit - Pinterest
ಉಗುರು ಕತ್ತರಿಸುವ ಮುನ್ನ ನೈಲ್ ಕಟರ್ ನ್ನು ತೊಳೆದು, ಬಳಿಕ ಉಪಯೋಗ ಮಾಡಿ.
Pic credit - Pinterest
ಉಗುರನ್ನು ಕತ್ತರಿಸುವಾಗ ಹೊರಪೊರೆ ಕತ್ತರಿಸುವುದು ಹಾಗೂ ಅರ್ಧಂಬರ್ಧ ಕತ್ತರಿಸಿದ ಉಗುರನ್ನು ಹಾಗೆಯೇ ಬಿಡುವುದನ್ನು ಮಾಡಬೇಡಿ.
Pic credit - Pinterest
ಬಾತ್ ರೂಮ್ ಟೈಲ್ಸ್ ಫಳ ಫಳನೇ ಹೊಳೆಯುತ್ತಿರಲು ಈ ರೀತಿ ಮಾಡಿ
ಇಲ್ಲಿ ಕ್ಲಿಕ್ ಮಾಡಿ: