ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ, ಏನಿದರ ವಿಶೇಷತೆ ?

07 jULY 2023

Pic credit - pinterest

Sayinanda

ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೋದ ಜಲಪಾತಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಜೀವ ಕಳೆಯನ್ನು ಪಡೆಯುತ್ತವೆ.

Pic credit - pinterest

ಈ ಋತುವಿನಲ್ಲಿ ಹಾಲಿನ ನೊರೆಯಂತೆ ಉಕ್ಕಿ ಹರಿಯುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಆನಂದ.

Pic credit - pinterest

ಮಹಾರಾಷ್ಟ್ರದಲ್ಲಿರುವ ನಾನೇ ಘಾಟ್ ಜಲಪಾತವು ವಿಶೇಷತೆಯಿಂದ ಕೂಡಿದೆ. 

Pic credit - pinterest

ಮಹಾರಾಷ್ಟ್ರ ರಾಜ್ಯದ ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಸಮೀಪವಿರುವ ಪರ್ವತ ಶ್ರೇಣಿಯೇ ಈ ನಾನೇ ಘಾಟ್. 

Pic credit - pinterest

ಮುಂಬೈನಿಂದ ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣಿಸಿದರೆ ಪುಣೆಯ ಜುನ್ನಾರ್ ಬಳಿಯಿರುವ ಈ ಜಲಪಾತ ಇರುವಲ್ಲಿಗೆ ತಲುಪಬಹುದು.

Pic credit - pinterest

ನಾನೇ ಘಾಟ್ ಜಲಪಾತವು ವಿರುದ್ಧ ದಿಕ್ಕಿನಲ್ಲಿ ಹರಿಯುವುದೇ ಈ ಫಾಲ್ಸ್ ನ ವಿಶೇಷತೆಯಾಗಿದೆ. ಈ ಜಲಪಾತ ಕೆಳಗಿನಿಂದ ಮೇಲಕ್ಕೆ ಹರಿಯುವುದಿಲ್ಲ.

Pic credit - pinterest

 ಈ ಜಲಪಾತದ ನೀರು ಕೆಳಗೆ ಹರಿಯುವಾಗ ವೇಗವಾದ ಗಾಳಿಯ ಬಲವಾದ ಶಕ್ತಿಯಿಂದ ಮೇಲಕ್ಕೆ ತಳ್ಳಲ್ಪಡುವ ಕಾರಣ ನೀರು ಮೇಲಕ್ಕೆ ಹೋಗುತ್ತದೆ.

Pic credit - pinterest