ಎಷ್ಟೇ ಕ್ಲೋಸ್ ಇದ್ರು ಸಹೋದ್ಯೋಗಿಗಳೊಂದಿಗೆ ಈ ಬಗ್ಗೆ ಚರ್ಚಿಸಲೇಬೇಡಿ

15 November 2024

Pic credit - Pintrest

Sainanda

ಉದ್ಯೋಗದ ಸ್ಥಳಗಳಲ್ಲಿ ಸಹೋದ್ಯೋಗಿ ಮಿತ್ರರ ಜೊತೆಗೆ ಒಂದೊಳ್ಳೆ ಬಾಂಧವ್ಯವನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ.

Pic credit - Pintrest

ಆಫೀಸಿನಲ್ಲಿ ಸಹೋದ್ಯೋಗಿಗಳೊಂದಿಗೆ ಈ ಕೆಲವು ವಿಷಯಗಳನ್ನು ಹಂಚಿಕೊಳ್ಳಬಾರದಂತೆ. ಇದರಿಂದ ಉದ್ಯೋಗಕ್ಕೆ ತೊಡಕಾಗುವ ಸಾಧ್ಯತೆಯೇ ಹೆಚ್ಚು.

Pic credit - Pintrest

ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಸಾಲ, ಸಂಬಳ ಹಾಗೂ ಹೂಡಿಕೆಗಳಂತಹ ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ.

Pic credit - Pintrest

ಬಾಸ್ ಬಗ್ಗೆ ಅಥವಾ ಇನ್ನಿತ್ತರ ಸಹೋದ್ಯೋಗಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಲೇಬೇಡಿ.

Pic credit - Pintrest

ಆರೋಗ್ಯಕ್ಕೆ ಸಂಬಂಧಿತ ಕೆಲವು ವೈಯುಕ್ತಿಕ ವಿಷಯಗಳನ್ನು ಆಪ್ತ ಸಹೋದ್ಯೋಗಿ ಬಳಿ ಹೇಳ್ಬೇಡಿ.

Pic credit - Pintrest

ರಾಜಕೀಯ ಅಥವಾ ಧಾರ್ಮಿಕ ನಂಬಿಕೆಗಳ ಬಗೆಗಿನ ಅಭಿಪ್ರಾಯವನ್ನು ಮುಕ್ತವಾಗಿ ಯಾರೊಂದಿಗೂ ಹಂಚಿಕೊಳ್ಳಬೇಡಿ

Pic credit - Pintrest

ಸಹೋದ್ಯೋಗಿ ಮಿತ್ರರೊಂದಿಗೆ ಭವಿಷ್ಯದ ಯೋಜನೆಗಳು ಮತ್ತು ವೃತ್ತಿ ಗುರಿಗಳ ಬಗ್ಗೆ ಮಾತನಾಡುವುದನ್ನು ಆದಷ್ಟು ತಪ್ಪಿಸಿ.

Pic credit - Pintrest