ನೀತಾ ಅಂಬಾನಿ ಸೌಂದರ್ಯ ರಹಸ್ಯವೇ ಈ ಜ್ಯೂಸ್

04 October 2024

Pic credit - pinterest

Sainanda

ವಯಸ್ಸು 60 ದಾಟಿದರೂ ಕೂಡ ತನ್ನ ಚೆಲುವಿನಿಂದಲೇ ಎಲ್ಲರನ್ನು ಬೆರಗುಗೊಳಿಸುತ್ತಾರೆ ನೀತಾ ಅಂಬಾನಿ.

Pic credit - pinterest

ವ್ಯವಹಾರ ಹಾಗೂ ರಿಲಯನ್ಸ್‌ನ ಜವಾಬ್ದಾರಿಗಳನ್ನು ಹೊತ್ತಿರುವ ನೀತಾ ಅಂಬಾನಿ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ  ವಿಶೇಷ ಗಮನ ಕೊಡುತ್ತಾರೆ.

Pic credit - pinterest

ಫಿಟ್‌ ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸುವ ಇವರು ಎದ್ದ ಕೂಡಲೇ ನಡಿಗೆ ಹಾಗೂ ಪೋಷಕಾಂಶಯುಕ್ತ ಉಪಹಾರ ಸೇವಿಸುತ್ತಾರೆ.

Pic credit - pinterest

ನೀತಾ ಅಂಬಾನಿಯವರ ಸೌಂದರ್ಯ ಹಾಗೂ ಆರೋಗ್ಯದ ಗುಟ್ಟು ಈ ಬಿಟ್ರೋಟ್ ಜ್ಯೂಸ್ ಅಂತೆ.

Pic credit - pinterest

ಒಂದು ದಿನವು ತಪ್ಪದೇ ಬೀಟ್‌ರೂಟ್‌ ಜ್ಯೂಸ್‌ ಕುಡಿಯುವುದೇ ಇವರು ಇಷ್ಟು ಯಂಗ್ ಹಾಗೂ ಆರೋಗ್ಯಯುತವಾಗಿರಲು ಕಾರಣ ಎನ್ನಲಾಗಿದೆ.

Pic credit - pinterest

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಿಟ್ರೋಟ್ ಜ್ಯೂಸ್  ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.

Pic credit - pinterest

ಚರ್ಮಕ್ಕೆ ಆರೋಗ್ಯಕ್ಕೆ ಬೇಕಾದ ಅಂಶಗಳು ಇದರಿಂದ ಸಿಗುತ್ತದೆ. ಇದು ಆಂಟಿ ಏಜಿಂಗ್‌  ಆಗಿ ಕೆಲಸ ಮಾಡುತ್ತದೆ.

Pic credit - pinterest