18 ಕೆಜಿ ತೂಕ ಇಳಿಸಿಕೊಂಡ ನೀತಾ ಅಂಬಾನಿ; ವೇಟ್​ಲಾಸ್​ ಜರ್ನಿ ಇಲ್ಲಿದೆ ನೋಡಿ

07 Oct 2023

Pic Credit:Pintrest

ತೂಕ ಇಳಿಸುವ ಪಯಣದಲ್ಲಿ ನೀತಾ ಅಂಬಾನಿ ಮಗ ಅನಂತ್ ಅಂಬಾನಿಗೆ ಸಾಥ್​​​ ನೀಡಿದ್ದರು.

ನೀತಾ ಅಂಬಾನಿ

ಸರಿಸುಮಾರು 18 ಕೆಜಿ ತೂಕ ಕಳೆದುಕೊಂಡ ನೀತಾ ಅಂಬಾನಿ ಜೀವನಶೈಲಿ ಹೇಗಿತ್ತು ಗೊತ್ತಾ?

18 ಕೆಜಿ ತೂಕ

ತಮ್ಮ ದೈನಂದಿನ ಫಿಟ್​ನೆಸ್​ ಜರ್ನಿಯಲ್ಲಿ ನೃತ್ಯಕ್ಕೆ ಸಮಯ ಮೀಸಲಿಡುತ್ತಿದ್ದ ನೀತಾ ಅಂಬಾನಿ.

ಶಾಸ್ತ್ರೀಯ ನೃತ್ಯಗಾರ್ತಿ

ಇತ್ತೀಚಿನ ದಿನಗಳಲ್ಲಿ ಏರೋಬಿಕ್ಸ್ ಮೂಲಕ ತೂಕ ಇಳಿಸುವ ಪ್ರವೃತ್ತಿ ಮಹಿಳೆಯರಲ್ಲಿ ಹೆಚ್ಚಿದೆ.

ಏರೋಬಿಕ್ ಆಕ್ಟಿವಿಟಿ

ನೀತಾ ಅಂಬಾನಿಯವರು ಪ್ರತೀ ದಿನ 2 ಲೋಟ ಬೀಟ್ರೂಟ್​ ಜ್ಯೂಸ್ ಕುಡಿಯುತ್ತಾರಂತೆ.

ಬೀಟ್ರೂಟ್​ ಜ್ಯೂಸ್

ತುರಿದ ಬೀಟ್ರೂಟ್ ಅನ್ನು ರುಬ್ಬಿಕೊಂಡು ಅದಕ್ಕೆ ಸ್ಪಲ್ಪ ನಿಂಬೆರಸವನ್ನು ಸೇರಿಸಿಕೊಳ್ಳಬೇಕು.

ಮಾಡುವ ವಿಧಾನ

ಇದಲ್ಲದೇ ದೈನಂದಿನ ಆಹಾರದಲ್ಲಿ ಬೀಟ್ರೂಟ್​​​ ಸೇರಿಸಿಕೊಳ್ಳುವುದರಿಂದ ತೂಕ ಇಳಿಸಿಕೊಳ್ಳಬಹುದು.

ಬೀಟ್ರೂಟ್​​​ 

ಬೀಟ್ರೂಟ್​​ ಅತಿಯಾದ ಸೇವನೆ ಮೂತ್ರಪಿಂಡದಲ್ಲಿ ಕಲ್ಲು ರಚನೆಗೆ ಕಾರಣವಾಗಬಹುದು.

ಎಚ್ಚರಿಕೆ

ಮೊಣಕಾಲು ನೋವನ್ನು ನಿವಾರಿಸಲು ಸಹಕಾರಿ ಈ ಯೋಗ ಭಂಗಿ