ಮೊಣಕಾಲು ನೋವನ್ನು ನಿವಾರಿಸಲು ಸಹಕಾರಿ ಈ ಯೋಗ ಭಂಗಿ

07 Oct 2023

Pic Credit:Pintrest

ಈ ಯೋಗಾಸನ ನಿಮ್ಮ ದಿನಚರಿಯಲ್ಲಿ ಸೇರಿಸುವುದರಿಂದ ಮೊಣಕಾಲು ನೋವನ್ನು ನಿವಾರಿಸಬಹುದು.

ಮೊಣಕಾಲು ನೋವು

ಈ ಪರ್ವತ ಭಂಗಿ  ಮೊಣಕಾಲುಗಳ ಸುತ್ತ ಸ್ನಾಯುಗಳನ್ನು ಬಲಪಡಿಸಿ, ನೋವು ನಿವಾರಿಸುತ್ತದೆ.

ತಾಡಾಸನ

ಈ ಯೋಧ ಭಂಗಿ ಸೊಂಟ ಮತ್ತು ತೊಡೆಸಂದು ವಿಸ್ತರಿಸಿ ಸುಧಾರಿತ ಚಲನೆಗೆ ಸಹಾಯ ಮಾಡುತ್ತವೆ.

ವೀರಭದ್ರಾಸನ

Pic Credit:Pintrest

ಇದು ಮೊಣಕಾಲಿನ ಕೀಲುಗಳಲ್ಲಿನ ಬಿಗಿತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪದ್ಮಾಸನ

Pic Credit:Pintrest

ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೊಣಕಾಲುಗಳ ನೋವು ನಿವಾರಿಸುತ್ತದೆ.

ಭುಜಂಗಾಸನ

Pic Credit:Pintrest

ಮೊಣಕಾಲುಗಳು ಮತ್ತು ತೊಡೆಯ ಸುತ್ತಲಿನ ಸ್ನಾಯುಗಳನ್ನು ಬಲಪಡಿಸಲು ಸೇತುವೆಯ ಭಂಗಿಯು ಅತ್ಯುತ್ತಮ ಮಾರ್ಗವಾಗಿದೆ.

ಸೇತು ಬಂಧಾಸನ

Pic Credit:Pintrest

ಇದು ಮೊಣಕಾಲಿನ ಕೀಲುಗಳಲ್ಲಿ ನೋವು ಕಡಿಮೆ ಮಾಡುವುದರ ಜೊತೆಗೆ ಬೆನ್ನುಮೂಳೆ ಮತ್ತು ಕುತ್ತಿಗೆಯನ್ನು ಬಲಪಡಿಸುತ್ತದೆ.

ಮಾರ್ಜರಾಸನ

Pic Credit:Pintrest

ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳಿವು