ಎಣ್ಣೆ ದೀಪ ಅಥವಾ ತುಪ್ಪದ ದೀಪ ಯಾವುದು ಆರೋಗ್ಯಕ್ಕೆ ಒಳ್ಳೆಯದು?

18 October 2024

Pic credit - Pinterest

Preethi Bhat

ಎಣ್ಣೆ ಮತ್ತು ತುಪ್ಪದ ದೀಪ ಎರಡು ಕೂಡ ಶ್ರೇಷ್ಠ. ಆದರೆ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದಿದೆಯೇ?

Pic credit - Pinterest

ಸಾಮಾನ್ಯವಾಗಿ ಎಣ್ಣೆ ದೀಪ ಕೇವಲ 1 ಮೀಟರ್ ಅಂತರದಲ್ಲಿರುವ ಸಾತ್ವಿಕತೆ ಗ್ರಹಿಸುತ್ತದೆ ಎಂದು ಹೇಳಲಾಗುತ್ತದೆ.

Pic credit - Pinterest

ತುಪ್ಪದ ದೀಪ ಸ್ವರ್ಗಲೋಕದವರೆಗಿನ ಸಾತ್ವಿಕ ಲಹರಿ ಗ್ರಹಿಸುವ ಸಾಮರ್ಥ್ಯ ಹೊಂದಿದೆ ಎನ್ನುವ ಪ್ರತೀತಿ ಇದೆ.

Pic credit - Pinterest

ತುಪ್ಪದ ದೀಪವನ್ನು ಹಚ್ಚುವುದರಿಂದ ಗಾಳಿ ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳನ್ನು ನಾಶಮಾಡುತ್ತದೆ.

Pic credit - Pinterest

ತುಪ್ಪದ ದೀಪದಿಂದ ಬರುವ ಪರಿಮಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ. 

Pic credit - Pinterest

ತುಪ್ಪದ ದೀಪದಿಂದ ಬರುವ ಪರಿಮಳ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮ ರೋಗಗಳು ಬರದಂತೆ ತಡೆಯುತ್ತದೆ. 

Pic credit - Pinterest

ಎಣ್ಣೆ ದೀಪದ ಪ್ರಭಾವ ಕೇವಲ ಅರ್ಧ ಗಂಟೆಗಳ ಕಾಲವಿದ್ದರೆ ತುಪ್ಪದ ದೀಪದ ಪ್ರಭಾವ 4 ಗಂಟೆಗಳ ಕಾಲ ಇರುವುದರಿಂದ ತುಪ್ಪದ ದೀಪ ಒಳ್ಳೆಯದು.

Pic credit - Pinterest

ಆರೋಗ್ಯ ತಜ್ಞರ ಪ್ರಕಾರ ದಿನಕ್ಕೆ ಎಷ್ಟು ಒಣದ್ರಾಕ್ಷಿ ಸೇವನೆ ಮಾಡಬೇಕು