ಪ್ಯಾರಿಸ್ ಫ್ಯಾಶನ್ ವೀಕ್​​ನಲ್ಲಿ ಗಮನಸೆಳೆದ ವಿಭಿನ್ನ ಉಡುಪುಗಳು

01 Oct 2023

PC: instagram/undercover_lab

ಫ್ಯಾಶನ್​​​ ಜಗತ್ತಿನ ಅತಿ ಜನಪ್ರಿಯ ಫ್ಯಾಶನ್​ ಶೋ ಪ್ಯಾರಿಸ್ ಫ್ಯಾಶನ್ ವೀಕ್​ ಕೂಡ ಒಂದು.

ಪ್ಯಾರಿಸ್ ಫ್ಯಾಶನ್ ವೀಕ್

ಇಲ್ಲಿ ಪ್ರತಿಷ್ಠಿತ ಫ್ಯಾಶನ್​​​ ಬ್ರ್ಯಾಂಡ್‌ಗಳು ತಾವು ವಿನ್ಯಾಸಗೊಳಿಸಿದ ಬಟ್ಟೆಯನ್ನು ಪ್ರದರ್ಶಿಸುತ್ತದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಇತ್ತೀಚೆಗಷ್ಟೇ 3D ಮಾದರಿಯನ್ನು ಒಳಗೊಂಡ ಮಿಡಿ ಸ್ಕರ್ಟ್‌ ಫ್ಯಾಶನ್​ ಪ್ರಿಯರ ಗಮನ ಸೆಳೆದಿದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಈ ವಿಶೇಷ ಉಡುಪನ್ನು ಅಂಡರ್‌ಕವರ್, ಶಾಪಿಂಗ್ ರಿಟೇಲರ್ ಬ್ರ್ಯಾಂಡ್ ವಿನ್ಯಾಸಗೊಳಿಸಿದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಹೂವಿನ ವಿನ್ಯಾಸದ ಜೊತೆಗೆ ಸ್ಕರ್ಟ್​ ಒಳಗಡೆ ಲೈಟ್​​​ ಅಳವಡಿಸಿದ್ದು, ಆಕರ್ಷಕ ನೋಟವನ್ನು ನೀಡಿದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಈ ವಿಭಿನ್ನ ವಿನ್ಯಾಸದ ಮಿನಿ ಸ್ಕರ್ಟ್​ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಅಂಡರ್‌ಕವರ್, ಶಾಪಿಂಗ್ ರಿಟೇಲರ್ ಬ್ರ್ಯಾಂಡ್ ನ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಪ್ಯಾರಿಸ್ ಫ್ಯಾಶನ್ ವೀಕ್

PC: instagram/undercover_lab

ಬಿಟೌನ್‌ ಫ್ಯಾಷನ್ ಐಕಾನ್ ಊರ್ವಶಿ ರೌಟೇಲಾ ಹೊಸ ಪೋಟೋಶೂಟ್​​