10 December 2023
ಈ ಆರೋಗ್ಯ ಸಮಸ್ಯೆಗಳಿರುವವರು ಶೇಂಗಾ ತಿನ್ನಬಾರದು!
Gangadhar Saboji
ಶೇಂಗಾ ಸೇವನೆಯೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಶೇಂಗಾ ಸೇವಿಸುವುದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು.
ಅಸಿಡಿಟಿ ಸಮಸ್ಯೆ ಇರುವವರು ಶೇಂಗಾ ತಿನ್ನಬಾರದು.
ಕೀಲು ನೋವು ಅಥವಾ ಸಂಧಿವಾತದಿಂದ ಬಳಲುತ್ತಿರುವವರು ಕೂಡ ಸೇವಿಸಬಾರದು.
ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ಶೇಂಗಾ ಸೇವಿಸದಂತೆ ತಜ್ಞರು ಸಲಹೆ ನೀಡುತ್ತಾರೆ.
ಸ್ಥೂಲಕಾಯದಿಂದ ಬಳಲುತ್ತಿರುವವರು ಶೇಂಗಾ ತಿನ್ನುವುದು ತಪ್ಪಿಸುವುದು ಉತ್ತಮ.
ಅಲರ್ಜಿ ಸಂದರ್ಭದಲ್ಲಿ ಶೇಂಗಾ ತಿನ್ನುವುದನ್ನು ಸಹ ತಪ್ಪಿಸಬೇಕು.
NEXT: ಪ್ರತಿದಿನ ಒಂದು ಚಿಕ್ಕ ತುಂಡು ಒಣ ಕೊಬ್ಬರಿ ತಿನ್ನಿ