02-11-2023
ಅನಾನಸ್ ಕೇಸರಿ ಬಾತ್ ಮಾಡುವ ಸುಲಭ ವಿಧಾನ ಇಲ್ಲಿದೆ
Pic Credit - Pintrest
ಮೊದಲಿಗೆ ಒಂದು ಪಾತ್ರೆಯಲ್ಲಿ ಅನಾನಸ್ ತುಂಡುಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ.
Pic Credit - Pintrest
ನಂತರ ಸಕ್ಕರೆ ಹಾಗೂ ಸ್ವಲ್ಪ ಕೇಸರಿ ದಳವನ್ನು ಸೇರಿಸಿ. ಅದಕ್ಕೆ 2 ಕಪ್ ನೀರು ಸೇರಿಸಿಕೊಂಡು ಕುದಿಯಲು ಬಿಡಿ.
Pic Credit - Pintrest
ಈಗ ಇನ್ನೊಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಸೇರಿಸಿಕೊಂಡು ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದುಕೊಳ್ಳಿ.
Pic Credit - Pintrest
ನಂತರ ಹುರಿದ ಗೋಡಂಬಿ, ದ್ರಾಕ್ಷಿ ಬದಿಗಿಟ್ಟು,ಹಸಿ ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ ರವೆ ಹುರಿದುಕೊಳ್ಳಿ.
Pic Credit - Pintrest
ಇನ್ನೊಂದು ಬಾಣಲೆಯಲ್ಲಿರುವ ಅನಾನಸ್ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಂಡು , ಚೆನ್ನಾಗಿ ಮಿಶ್ರಣ ಮಾಡಿ.
Pic Credit - Pintrest
ನೀರಿನಾಂಶ ಎಲ್ಲಾ ಹೋಗುವ ವರೆಗೆ ಈ ಮಿಶ್ರಣವನ್ನು ಚೆನ್ನಾಗಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
Pic Credit - Pintrest
ಕೇಸರಿಬಾತ್ ತಳ ಬಿಡಲು ಆರಂಭಿಸಿದಾಗ ಅದಕ್ಕೆ ಏಲಕ್ಕಿ ಪುಡಿ, ಹುರಿದಿಟ್ಟ ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ.
Pic Credit - Pintrest
ಮೊಡವೆ ನಿವಾರಣೆಗೆ ಚಿಟಿಕೆ ಉಪ್ಪು ಬೆರೆಸಿ ನೀರು ಕುಡಿಯುವುದು ಎಷ್ಟು ಉತ್ತಮ ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ