ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಸೀರೆಗಳಿವು

20 February 2025

Pic credit -  Pintrest

Author: Akshatha Vorkady

ಭಾರತೀಯರ ನಾರಿಯರಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಅದರಲ್ಲೂ ರೇಷ್ಮೇ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ.

ರೇಷ್ಮೇ ಸೀರೆ

Pic credit -  Pintrest

ಅದರಂತೆ ಕರ್ನಾಟಕದ ಉಡುಪುಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಆದ್ದರಿಂದ ಇಲ್ಲಿನ ಪ್ರಸಿದ್ಧ ಸಾಂಪ್ರದಾಯಿಕ ಸೀರೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಾಂಪ್ರದಾಯಿಕ ಸೀರೆ

Pic credit -  Pintrest

ಬಾಗಲಕೋಟೆಯ ಇಳಕಲ್ ಎಂಬ ಸ್ಥಳದಿಂದ ಬಂದಿರುವ ಈ ಸೀರೆ ವಿಶಿಷ್ಟ ನೇಯ್ಗೆ ತಂತ್ರಕ್ಕೆ ಹೆಸರುವಾಸಿಯಾಗಿದ್ದು, ಪಲ್ಲು ರೇಷ್ಮೆಯಿಂದ ಮಾಡಲ್ಪಟ್ಟಿದೆ.

ಇಳಕಲ್ ಸೀರೆ

Pic credit -  Pintrest

ಈ ಸೀರೆ ಮಹಿಳೆಯರ ಅಚ್ಚು ಮೆಚ್ಚು. ಶುದ್ಧ ರೇಷ್ಮೆಯಿಂದ ತಯಾರಿಸಲಾಗುವ ಈ ಸೀರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.

ಮೈಸೂರು ಸಿಲ್ಕ್

Pic credit -  Pintrest

ಮೊಳಕಾಲ್ಮೂರು ಸೀರೆಗಳು ಮೊಳಕಾಲ್ಮೂರು ಪಟ್ಟಣದಿಂದ ಬಂದಿದ್ದು,ವಿಶಿಷ್ಟ ನೇಯ್ಗೆ ತಂತ್ರ ಮತ್ತು ಸುಂದರವಾದ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.

 ಮೊಳಕಾಲ್ಮೂರು ಸೀರೆ

Pic credit -  Pintrest

ಕರ್ನಾಟಕ ಕರಾವಳಿಯ ಉಡುಪಿ ಮತ್ತು ದ. ಕ ಜಿಲ್ಲೆಗಳಲ್ಲಿ ತಯಾರಾಗುವ ಶುದ್ಧ ಒಂದೆಳೆ ಹತ್ತಿಯ ಕೈ ಮಗ್ಗ ಸೀರೆಗಳನ್ನು ಉಡುಪಿ ಸೀರೆ ಎಂದು ಕರೆಯಲಾಗುತ್ತದೆ.

ಉಡುಪಿ ಸೀರೆ

Pic credit -  Pintrest

ತೆಳು ಮತ್ತು ಸರಳವಾಗಿರುವ ಉತ್ತರ ಕರ್ನಾಟಕದ ಬಾಗಲಕೋಟೆಯಿದ ಬಂದಿರುವ ಗುಳೇದಗುಡ್ಡ ಸೀರೆಯು ಸುಮಾರು ನೂರು ವರ್ಷಗಳಿಂದಲೂ ಜನಪ್ರಿಯವಾಗಿದೆ. 

ಗುಳೇದಗುಡ್ಡ

Pic credit -  Pintrest

ಶಿವ ಪೂಜೆಯ ವೇಳೆ ಈ ವಸ್ತುಗಳನ್ನು ತಪ್ಪಿಯೂ ಬಳಸಬೇಡಿ