05 February 2025
Pic credit - Pintrest
Akshatha Vorkady
ಶಿವ ಪೂಜೆಯ ವೇಳೆ ಈ ವಸ್ತುಗಳನ್ನು ತಪ್ಪಿಯೂ ಬಳಸಬೇಡಿ
ಸೋಮವಾರ ಶಿವನ ಪೂಜೆಗೆ ಮೀಸಲಾದ ದಿನ. ಈ ದಿನ ಪೂಜೆ ಮಾಡುವುದರಿಂದ ಜೀವನದ ಎಲ್ಲಾ ಅಡೆತಡೆ ದೂರಾಗುತ್ತದೆ ಎಂದು ನಂಬಲಾಗಿದೆ.
Pic credit - Pintrest
ಆದರೆ ಶಿವ ಪೂಜೆಯ ವೇಳೆ ಯಾವೆಲ್ಲಾ ವಸ್ತುಗಳನ್ನು ಬಳಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
Pic credit - Pintrest
ಸೋಮವಾರ ಕಪ್ಪು ಬಟ್ಟೆ ಧರಿಸಿ ಶಿವನನ್ನು ಪೂಜೆ ಮಾಡಬೇಡಿ. ಬದಲಾಗಿ ಬಿಳಿ ಬಣ್ಣದ ಬಟ್ಟೆ ಧರಿಸುವುದು ಶುಭದ ಸಂಕೇತ.
Pic credit - Pintrest
ಶಿವ ಪುರಾಣದ ಪ್ರಕಾರ ಶಿವ ಪೂಜೆಯ ಸಮಯದಲ್ಲಿ ಶಿವನಿಗೆ ಅಥವಾ ಶಿವಲಿಂಗಕ್ಕೆ ತುಳಸಿ ಎಲೆ ಅರ್ಪಿಸಬಾರದು.
Pic credit - Pintrest
ಮುರಿದ ಅಕ್ಷತೆಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಎಂದಿಗೂ ಯಾವುದೇ ಪೂಜೆಯಲ್ಲಿ ಮುರಿದ ಅಕ್ಷತೆಯನ್ನು ಬಳಸಬೇಡಿ.
Pic credit - Pintrest
ಶಿವ ಪೂಜೆಯ ವೇಳೆ ಶಿವನಿಗೆ ಸಿಂಧೂರ, ಅರಿಶಿನ, ತುಳಸಿ, ಕೇದಿಗೆ ಹೂವುಗಳು ಅಥವಾ ತೆಂಗಿನಕಾಯಿಯನ್ನು ಅರ್ಪಿಸಬಾರದು.
Pic credit - Pintrest
ಅರಿಶಿನ ಕುಂಕುಮ ಮಹಿಳೆಯರಿಗೆ ಸಂಬಂಧಿಸಿದೆ. ಈ ಕಾರಣಕ್ಕಾಗಿ, ಶಿವಲಿಂಗದಲ್ಲಿ ಅರಿಶಿನವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.
Pic credit - Pintrest
ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ