ಪ್ರಧಾನಿ ಮೋದಿಗೆ ದಕ್ಷಿಣ ಭಾರತದ ಈ ಫುಡ್ ಇಷ್ಟ
22 August 2024
Pic credit - pinterest
Sayinanda
ಪ್ರಧಾನಿ ನರೇಂದ್ರ ಮೋದಿ ಪ್ರಬಲ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ಬ್ಯುಸಿಯಿರುತ್ತಾರೆ.
Pic credit - pinterest
ವಯಸ್ಸು 70 ದಾಟಿದರೂ ಕೂಡ ಸದಾ ಉತ್ಸಾಹದಿಂದ ಇರುವ ಆಹಾರ ಹಾಗೂ ಫಿಟ್ ನೆಸ್ ಬಗ್ಗೆ ಅಷ್ಟೇ ಗಮನ ಕೊಡುತ್ತಾರೆ.
Pic credit - pinterest
ನಮ್ಮಂತೆಯೆ ನರೇಂದ್ರ ಮೋದಿಯವರಿಗೂ ಒಂದಷ್ಟು ಇಷ್ಟದ ಆಹಾರ ಗಳಿದ್ದು, ಈ ಎಲ್ಲಾ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
Pic credit - pinterest
ದಕ್ಷಿಣ ಭಾರತದ ಫೇಮಸ್ ತಿನಿಸು ಉಪ್ಪಿಟ್ಟು ಹಾಗೂ ರವಾ ಮಸಾಲೆ ದೋಸೆಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ.
Pic credit - pinterest
ಗುಜರಾತ್ ಮೂಲದವರಾದ ಮೋದಿಯೂ ಅಲ್ಲಿನ ಆಹಾರವು ಇಷ್ಟವೇ. ಆದರೆ ಗುಜರಾತ್ ನ ಧೋಕ್ಲಾ, ಸಿಹಿ ತಿನಿಸು ಶ್ರೀಖಂಡ, ಭಿಂಡಿ ಕಧಿ ಹಾಗೂ ಖಿಚಡಿಯೆಂದರೆ ಪಂಚಪ್ರಾಣವಂತೆ.
Pic credit - pinterest
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ ಭವನದ ಕ್ಯಾಂಟೀನ್‌ನ ಸಿಗುವ ವೆಜ್ ಥಾಲಿಯೆಂದರೆ ಬಲು ಇಷ್ಟವಂತೆ. ಹೀಗಾಗಿ ಈ ಆಹಾರವನ್ನು ಬಹಳ ಖುಷಿಯಿಂದಲೇ ಸೇವಿಸುತ್ತಾರೆ.
Pic credit - pinterest
ಅದಲ್ಲದೇ, ಮಾರ್ವಾಡಿ ಪಲಾವ್, ಅಜ್ವೈನ್ ಚಪಾತಿ, ಸೆವ್ ತಮೆಟಾ ಹಾಗೂ ಹಣ್ಣಿನ ಸಲಾಡ್ ಹೀಗೆ ಪ್ರಧಾನಿಯವರ ಇಷ್ಟದ ಆಹಾರಗಳ ಪಟ್ಟಿ ದೊಡ್ಡದೇ ಇದೆ.
Pic credit - pinterest
Next:
ಹೇಗಿದ್ದಾಳೆ ನೋಡಿ ಕಾವ್ಯಾ ಗೌಡ ಮಗಳು