07 February 2025

Pic credit -  Pintrest

Akshatha Vorkady

ಪ್ರೇಮ ನಿವೇದನೆ ಮಾಡಬೇಕೆನ್ನುವವರು ಈ ಟಿಪ್ಸ್ ಫಾಲೋ ಮಾಡಿ

ಈಗಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು, ಫೆಬ್ರವರಿ 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ.

Pic credit -  Pintrest

ಪ್ರಪೋಸ್ ಡೇಯಂದು ಪ್ರೀತಿಯ ವಿಚಾರವನ್ನು ತಾನು ಪ್ರೀತಿಸುವವರಿಗೆ ಹೇಳಿಕೊಳ್ಳಲು ಬಯಸಿದರೆ ವಿಭಿನ್ನವಾಗಿ ಪ್ರಪೋಸ್ ಮಾಡಿ ಅವರ ಮನಸ್ಸು ಗೆಲ್ಲಿ.

Pic credit -  Pintrest

ಅವರ ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ನೀವು ಪ್ರೀತಿಸುವ ವ್ಯಕ್ತಿಯ ಮನಸ್ಸನ್ನು ನೂರಕ್ಕೆ ನೂರರಷ್ಟು ಗೆದ್ದಂತೆಯೇ.

Pic credit -  Pintrest

ಹೆಚ್ಚಿನವರಿಗೆ ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಅದಕ್ಕೆ, ಮನಸ್ಸಿನ ಭಾವನೆಗಳನ್ನು ಕವನಗಳಲ್ಲಿ ಬರೆದರೆ ಹುಡುಗಿಯ ಮನಸ್ಸು ಗೆಲ್ಲಬಹುದು.

Pic credit -  Pintrest

ಈ ಪ್ರೇಮ ಪತ್ರದಲ್ಲಿ ಆಕೆಯನ್ನು ಅಥವಾ ಆತನನ್ನು ಹೊಗಳುವಂತಹ ಕವನಗಳಿದ್ದರೆ ಇಂಪ್ರೆಸ್ ಆಗಿ ಪ್ರೀತಿಗೂ ಓಕೆ ಎನ್ನಲು ಬಹುದು.

Pic credit -  Pintrest

ಭಿತ್ತಿ ಪತ್ರದಲ್ಲಿ ನೀವು ಪ್ರೀತಿಸುವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ, ಪ್ರೀತಿಯನ್ನು ತಿಳಿಸಿ. ಅದಲ್ಲದೆ ಆ ಪತ್ರದಲ್ಲಿ ನಿಮಗೆ ಇಷ್ಟವಿದೆಯೇ, ಇದ್ದರೆ ಉತ್ತರಿಸಿ ಎಂದು ಪ್ರಶ್ನೆಯು ಇರಲಿ. 

Pic credit -  Pintrest

ನೀವು ಪ್ರೀತಿಸುವ ವ್ಯಕ್ತಿಗೆ ಚಾಕೊಲೇಟ್ ಗಳೊಂದಿಗೆ ಹೂಗುಚ್ಛಗಳನ್ನು ನೀಡಿ ಪ್ರಪೋಸ್ ಮಾಡಿದರೆ ನೀವು ಬೇಗನೇ ಇಷ್ಟವಾಗುತ್ತೀರಿ.

Pic credit -  Pintrest

ರೋಸ್ ಡೇ ಬರೀ ಪ್ರೇಮಿಗಳಿಗಷ್ಟೇ ಅಲ್ಲ; ಒಂದೊಂದು ಬಣ್ಣದ ಗುಲಾಬಿಯ ಅರ್ಥ ತಿಳಿಯಿರಿ