06 February 2025

Pic credit -  Pintrest

Akshatha Vorkady

ರೋಸ್ ಡೇ ಬರೀ ಪ್ರೇಮಿಗಳಿಗಷ್ಟೇ ಅಲ್ಲ; ಒಂದೊಂದು ಬಣ್ಣದ ಗುಲಾಬಿಯ ಅರ್ಥ ತಿಳಿಯಿರಿ

ರೋಸ್ ಡೇ ಪ್ರೇಮಿಗಳ ವಾರದ ಆರಂಭವನ್ನು ಸೂಚಿಸುತ್ತದೆ. ಇದನ್ನು ಫೆಬ್ರವರಿ 7ರಂದು ಆಚರಿಸಲಾಗುತ್ತದೆ.

Pic credit -  Pintrest

ನೀವು ಪ್ರೇಮಿಗಳ ಬದಲಾಗಿ ಈ ದಿನ ನಿಮ್ಮ ಸ್ನೇಹಿತರಿಗೂ ವಿವಿಧ ಬಣ್ಣದ ಗುಲಾಬಿಗಳನ್ನು ಪರಸ್ಪರ ನೀಡುತ್ತಾ ಆಚರಿಸಬಹುದು.

Pic credit -  Pintrest

ಕೆಂಪು ಬಣ್ಣವು ಪ್ರೀತಿ ಮತ್ತು ಉತ್ಸಾಹದ ಸಂಕೇತ. ನೀವು ಪ್ರೀತಿಸುವವರಿಗೆ ಪ್ರೀತಿ ಮತ್ತು ಭರವಸೆಗಳನ್ನು ಹೇಳಲು ಕೆಂಪು ಗುಲಾಬಿಯನ್ನು ಬಳಸಿ.

Pic credit -  Pintrest

ಬಿಳಿ ಗುಲಾಬಿ ಗೌರವದ ಸಂಕೇತ. ಆದ್ದರಿಂದ ನಿಮ್ಮ ಜೀವನದಲ್ಲಿ ನಾವು ಗೌರವಿಸುವ ಯಾರಿಗಾದರೂ ಉಡುಗೊರೆಯಾಗಿ ನೀಡಲು ಬಿಳಿ ಗುಲಾಬಿ ಬಳಸಲಾಗುತ್ತದೆ.

Pic credit -  Pintrest

ಹಳದಿ ಗುಲಾಬಿ ಸ್ನೇಹ, ಸಂತೋಷ ಮತ್ತು ಉತ್ತಮ ಕಂಪನಗಳನ್ನು ಸೂಚಿಸುತ್ತದೆ. ಆದ್ದರಿಂದ ನಿಮ್ಮ ಆತ್ಮೀಯ ಸ್ನೇಹಿತರಿಗೆ ಹಳದಿ ಬಣ್ಣದ ಗುಲಾಬಿ ನೀಡಿ.

Pic credit -  Pintrest

ಪಿಂಕ್ ಗುಲಾಬಿ ಹೆಣ್ತನ, ಸೊಬಗು ಮತ್ತು ಸೌಂದರ್ಯವನ್ನು ಸೂಚಿಸುತ್ತವೆ. ಆದ್ದರಿಂದ ನೀವು ಯಾರದೇ ಸೌಂದರ್ಯಕ್ಕೆ ಮನಸೋತಿದ್ದರೆ ಅವರಿಗೆ  ಪಿಂಕ್ ಗುಲಾಬಿ ನೀಡಿ. 

Pic credit -  Pintrest

ನೀಲಿ ಬಣ್ಣವು ಸೂಕ್ಷ್ಮತೆಯ ಸಂಕೇತ. ನೀವು ಯಾರೊಂದಿಗಾದರೂ ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದರೆ ಅವರಿಗೆ ನೀಲಿ ಗುಲಾಬಿಗಳನ್ನು ಉಡುಗೊರೆಯಾಗಿ ನೀಡಿ.

Pic credit -  Pintrest

ಮಶ್ರೂಮ್ vs ಪನ್ನೀರ್ : ಇದರಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?