ಗುಲಾಬಿ ಗಿಡದ ತುಂಬಾ ಹೂ ಬಿಡಲು ಇಷ್ಟು ಮಾಡಿ ಸಾಕು
26 October 2024
Pic credit - Pinterest
Sainanda
ಮನೆಯ ಅಂಗಳದಲ್ಲಿರುವ ಗುಲಾಬಿ ಗಿಡದ ತುಂಬಾ ಹೂವುಗಳಿದ್ದರೆ ಕಣ್ಣು ಹಾಗೂ ಮನಸ್ಸಿಗೆ ಹಿತವೆನಿಸುತ್ತದೆ.
Pic credit - Pinterest
ಆದರೆ ಎಷ್ಟೇ ನೀರು, ಗೊಬ್ಬರೂ ಹಾಕಿದರೂ ಗುಲಾಬಿ ಗಿಡ ಸರಿಯಾಗಿ ಬೆಳೆಯದೇ ಹೂ ಬಿಡದೇ ನಿರಾಸೆಯಾಗುವುದೇ ಹೆಚ್ಚು.
Pic credit - Pinterest
ಆದರೆ ನಿಮ್ಮ ಮನೆಯ ಗುಲಾಬಿ ಗಿಡ ಹೂವಿನಿಂದ ತುಂಬಬೇಕಾದರೆ ಈ ಸಲಹೆಗಳನ್ನು ಪಾಲಿಸುವುದು ಉತ್ತಮ.
Pic credit - Pinterest
ಗುಲಾಬಿ ಸಸ್ಯಗಳಿಗೆ ಸಾಸಿವೆಯನ್ನು ಹೀಗೆ ಮಾಡಿ ಸೇರಿಸುವುದರಿಂದ ಈ ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
Pic credit - Pinterest
ಮನೆಯಲ್ಲೇ ತಯಾರಿಸಿದ ಈ ಸಾಸಿವೆ ನೀರನ್ನು ವಾರಕ್ಕೊಮ್ಮೆ ಹಾಕಿದ್ರೆ ರಾಶಿ ರಾಶಿ ಹೂ ಬಿಡುವುದರಲ್ಲಿ ಅನುಮಾನವೇ ಇಲ್ಲ.
Pic credit - Pinterest
ಒಂದು ಕಪ್ ಸಾಸಿವೆಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಅರ್ಧ ಕಪ್ ನೀರಿಗೆ ಬೆರೆಸಿ ಸ್ಪೇ ಬಾಟಲಿಯಲ್ಲಿ ತುಂಬಿಸಿ.
Pic credit - Pinterest
ಗುಲಾಬಿ ಸಸ್ಯದ ಬೇರುಗಳ ಮೇಲಿರುವ ಮಣ್ಣನ್ನು ಸ್ವಲ್ಪ ತಿರುವಿ ಹಾಕಿ, ಬೇರಿಗೆ ಈ ಸಾಸಿವೆ ನೀರನ್ನು ಸ್ಪ್ರೇ ಮಾಡಿ.
Pic credit - Pinterest
Next:
ಬಾದಾಮಿಯನ್ನು ಎಷ್ಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು?