12-11-2023

ಕಾಜು ಬರ್ಫಿ ಮಾಡುವ ಸುಲಭ ವಿಧಾನ ಇಲ್ಲಿದೆ

Pic Credit - Pintrest

250 ಗ್ರಾಂ ಗೋಡಂಬಿಯನ್ನು ತೆಗೆದುಗೊಂಡು  ಅದನ್ನು ಮಿಕ್ಸಿ ಜಾರ್ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

Pic Credit - Pintrest

ಗೋಡಂಬಿ ಪುಡಿಗೆ ಅರ್ಧ ಕಪ್ ಹಾಲಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.

Pic Credit - Pintrest

ಸಕ್ಕರೆ ಪಾಕ ತಯಾರಿಸಿ. ಸಕ್ಕರೆ ಕರಗಿದ ಬಳಿಕ ಮೊದಲೇ ತಯಾರಿಸಿಟ್ಟ ಗೋಡಂಬಿ ಮತ್ತು ಹಾಲಿನ ಪುಡಿ ಮಿಶ್ರಣ ಸೇರಿಸಿ.

Pic Credit - Pintrest

ಈಗ ಈ ಮಿಶ್ರಣಕ್ಕೆ 1 ಟೀ ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.

Pic Credit - Pintrest

ನಂತರ ಬರ್ಫಿ ಮಿಶ್ರಣ ತಳ ಬಿಡಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ. ಒಂದು ಬಟ್ಟಿಲಿಗೆ ತುಪ್ಪವನ್ನು ಸವರಿ.

Pic Credit - Pintrest

ತುಪ್ಪ ಸವರಿದ ಬಟ್ಟಲಿನ ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಸೆಟ್ ಮಾಡಿ, ತಣ್ಣಗಾಗಲು ಬಿಡಿ.

Pic Credit - Pintrest

ತಣ್ಣಗಾದ ಬಳಿಕ ಬರ್ಫಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಮನೆಯವರಿಗೆ ಬಡಿಸಿ.

Pic Credit - Pintrest

ಕೇಸರಿ ಪೇಡಾ ಮಾಡುವ ಸುಲಭ ವಿಧಾನ ಇಲ್ಲಿದೆ