ಮುಖೇಶ್ ಅಂಬಾನಿ ಸೊಸೆ ಧರಿಸಿರುವ ಈ ಜೀನ್ಸ್ ಬೆಲೆ ಎಷ್ಟು ಗೊತ್ತಾ?
04 Dec 2024
Pic credit - Pintrest
Akshatha Vorkady
ಅಂಬಾನಿ ಕುಟುಂಬ ತನ್ನ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.
Pic credit - Pintrest
ಅಂಬಾನಿ ಕುಟುಂಬದ ಮಹಿಳೆಯರು ಯಾವುದೇ ಈವೆಂಟ್ಗಳಿಗೆ ಹೋದರೂ ಹೈಲೈಟ್ ಆಗುತ್ತಾರೆ.
Pic credit - Pintrest
ಅವರು ಧರಿಸುವ ಆಭರಣಗಳು ಹಾಗೂ ಕೋಟಿ ಬೆಲೆ ಬಾಳುವ ಬಟ್ಟೆ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡುತ್ತದೆ.
Pic credit - Pintrest
ಇದೀಗ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಸಖತ್ ಟ್ರೆಂಡಿಂಗ್ನ
ಲ್ಲಿದ್ದಾರೆ.
Pic credit - Pintrest
ಇತ್ತೀಚಿಗಷ್ಟೇ ಈವೆಂಟ್ ಒಂದರಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು, ಆಕೆ ತೊಟ್ಟಿದ್ದ ಜೀನ್ಸ್ ಪ್ಯಾಂಟ್ ಎಲ್ಲೆಡೆ ಸುದ್ದಿಯಲ್ಲಿದೆ.
Pic credit - Pintrest
ಸ್ಯಾಂಡ್ರೊ ಬ್ರಾಂಡ್‌ನ ಈ ಜೀನ್ಸ್ ಬೆಲೆ €305. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸರಿಸುಮಾರು ರೂ. 26,500 ರೂ.
Pic credit - Pintrest
ನೋಡಲು ಸಿಂಪಲ್ ಆಗಿ ಕಾಣುವ ಈ ಡೆನಿಮ್ ಜೀನ್ಸ್ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿ ಹೋಗಿದ್ದಾರೆ.
Pic credit - Pintrest
ಅಂದ ದುಪ್ಪಟ್ಟುಗೊಳಿಸುವ ವಿವಿಧ ವಿನ್ಯಾಸದ ಮುತ್ತಿನ ಸರಗಳು
ಇಲ್ಲಿ ಕ್ಲಿಕ್ ಮಾಡಿ