ಸೊಸೆಯು ಅತ್ತೆಯೊಂದಿಗೆ ಇರಲು ಇಷ್ಟ ಪಡದಿರಲು ಇದೆ ಕಾರಣಕ್ಕೆ

24 September 2024

Pic credit - pinterest

Sainanda

ಅತ್ತೆ ಮತ್ತು ಸೊಸೆಯ ಸಂಬಂಧ ಚೆನ್ನಾಗಿದ್ದರೆ, ಇಡೀ ಮನೆಯ ವಾತಾವರಣ ಚೆನ್ನಾಗಿರುತ್ತದೆ.

Pic credit - pinterest

ಆದರೆ ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟ ಹೆಣ್ಣು ಮಕ್ಕಳು ಅತ್ತೆ ಮಾವನೊಂದಿಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಾರೆ.

Pic credit - pinterest

ಮದುವೆಯಾದ ಬಳಿಕ ಸೊಸೆಯು ಅತ್ತೆ ಹಾಗೂ ಮಾವನ ಜೊತೆ ಇರಲು ಇಷ್ಟ ಪಡದೇ ಇರಲು ಈ ಕೆಲವು ಕಾರಣಗಳು ಸೇರಿವೆ.

Pic credit - pinterest

ಯುವತಿರು ತಮ್ಮದೇ ನಿರ್ಧಾರ ಮತ್ತು ಜೀವನಶೈಲಿಯನ್ನು ಹೊಂದಿದ್ದು,  ಅತ್ತೆಯು ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರುತ್ತಾರೆ ಎನ್ನುವ ಕಾರಣವು ಇದೆ. 

Pic credit - pinterest

ಪತಿ ಹಾಗೂ ತನಗೆ ಖಾಸಗಿ ಸಮಯ ಇರಬೇಕು ಎಂದು ಬಯಸುವ ಸಲುವಾಗಿ ಕುಟುಂಬದವರೊಂದಿಗೆ ಇರಲು ಇಷ್ಟ ಪಡುವುದಿಲ್ಲ.

Pic credit - pinterest

ಜನರೇಷನ್ ಗ್ಯಾಪ್ ನಿಂದಲೂ ಹುಡುಗಿಯರಿಗೆ ಅತ್ತೆ ಮಾವನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

Pic credit - pinterest

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವು ಕೂಡ ವೃತ್ತಿ ಜೀವನದ ಆಯ್ಕೆಯತ್ತ ಗಮನ ಕೊಡುವುದರಿಂದ ಕುಟುಂಬದವರೊಂದಿಗೆ ಇರಲು ಕಷ್ಟವಾಗಬಹುದು.

Pic credit - pinterest

ಆಹಾರದಲ್ಲಿ ವಿಷವಿದ್ದರೆ ಬಾಳೆಎಲೆ ತನ್ನ ಬಣ್ಣ ಬದಲಾಯಿಸುತ್ತೆ