ಪ್ರೀತಿಸುವ ನಾಟಕ ಆಡುವ ವ್ಯಕ್ತಿಯ ಗುಣಗಳು ಇವೆ ನೋಡಿ

6 January 2025

Pic credit - Pintrest

Sainanda

ಪ್ರೀತಿಸುವ ನಾಟಕ ಮಾಡುವ ವ್ಯಕ್ತಿಗಳು ಭಾವನಾತ್ಮಕವಾಗಿ ಆತ್ಮೀಯರಾಗಿರುವುದಿಲ್ಲ.

Pic credit - Pintrest

ನಿಮ್ಮ ಇಷ್ಟ ಕಷ್ಟಗಳ ಬಗ್ಗೆ ತಿಳಿದುಕೊಳ್ಳದೆ ಇರುವುದು, ಈ ನಡವಳಿಕೆಯು ಸಂಬಂಧವು ಹೆಚ್ಚು ದಿನ ಉಳಿಯಲ್ಲ ಎನ್ನುವ ಭಾವವನ್ನು ಮೂಡಿಸುತ್ತದೆ.

Pic credit - Pintrest

ಇಂತಹ ಸಂಬಂಧದಲ್ಲಿ ಮಾತುಕತೆ ಕಡಿಮೆಯಿದ್ದು, ಜಗಳ ಜಾಸ್ತಿಯಾಗಿರುತ್ತದೆ. ಹೀಗಾಗಿ ಸಣ್ಣ ಪುಟ್ಟ ವಿಷಯಕ್ಕೂ ಮನಸ್ತಾಪ ಮಾಡಿಕೊಳ್ಳುತ್ತಾರೆ.

Pic credit - Pintrest

ನಿಮ್ಮ ಮೇಲಿನ ಪ್ರೀತಿಯನ್ನು ಕೇವಲ ಮಾತಿನಲ್ಲಿ ತೋರಿಸುವುದು, ಅದು ನಿಮ್ಮನ್ನು ಪ್ರೀತಿಸುವ ವ್ಯಕ್ತಿಯ ನಡೆಯಲ್ಲಿ ವ್ಯಕ್ತವಾಗುವುದಿಲ್ಲ.

Pic credit - Pintrest

ಪದೇ ಪದೇ ನಂಬಿಕೆ ಕಳೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಾರೆ. ಇದರಿಂದ ಸಂಬಂಧವು ಹೆಚ್ಚು ಕಾಲ ಮುಂದುವರೆಯುವುದಿಲ್ಲ.

Pic credit - Pintrest

ಇಂತಹ ವ್ಯಕ್ತಿಗಳು ತಂದೆ, ತಾಯಿ  ಹಾಗೂ ಗೆಳೆಯರಿಗೆ ನಿಮ್ಮನ್ನು ಪರಿಚಯ ಮಾಡಿಕೊಳ್ಳುವುದಿಲ್ಲ. ಗೆಳೆಯರನ್ನು ಭೇಟಿ ಮಾಡಿಸಲು ಹಿಂದೆ ಮುಂದೆ ನೋಡುತ್ತಾರೆ.

Pic credit - Pintrest

ಬೇರೆಯವರ ಮುಂದೆ ಮಾತ್ರ ಪ್ರೀತಿ ಮಾಡುತ್ತಿರುವಂತೆ ನಟಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಇರುವುದಿಲ್ಲ.

Pic credit - Pintrest

ತಲೆಹೊಟ್ಟು ನಿವಾರಣೆಗೆ ಬೇವಿನ ಎಲೆಯನ್ನು ಈ ರೀತಿ ಬಳಸಿ ನೋಡಿ