ಫಿಟ್ನೆಸ್ ಗಾಗಿ ನಟಿ ತಾಪ್ಸಿ ಪನ್ನು ಈ ಕೆಲಸ ತಪ್ಪದೇ ಮಾಡ್ತಾರೆ

11 September 2024

Pic credit - taapsee

Sayinanda

ಬಾಲಿವುಡ್ ನಟಿ ತಾಪ್ಸಿ ಪನ್ನುರವರು ತನ್ನ 37 ನೇ ವಯಸ್ಸಿನಲ್ಲಿ ಯಂಗ್ ಆಗಿರುವುದರ ಹಿಂದಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

Pic credit - taapsee

ನಟಿ ತಾಪ್ಸಿಯು ಸೂರ್ಯ ನಮಸ್ಕಾರ ಹಾಗೂ ಪ್ರಾಣಾಯಾಮದೊಂದಿಗೆ  ತಮ್ಮ ದಿನವನ್ನು ಆರಂಭಿಸುತ್ತಾರೆ ಎಂದಿದ್ದಾರೆ.

Pic credit - taapsee

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ನಟಿಯು ಸ್ವಿಮ್ಮಿಂಗ್ ಹಾಗೂ ವ್ಯಾಯಾಮಕ್ಕೆ ಹೆಚ್ಚು ಆದ್ಯತೆ ನೀಡುತ್ತಾರಂತೆ.

Pic credit - taapsee

ಉತ್ತಮ ಆರೋಗ್ಯಕ್ಕಾಗಿ ನಟಿ ತಾಪ್ಸಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ.

Pic credit - taapsee

ದಿನಕ್ಕೆ ಒಂದು ಗಂಟೆಗಳ ಕಾಲ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ನಟಿ ಸೇವಿಸುವ ಆಹಾರವು ಅಷ್ಟೇ ಸರಳವಾಗಿದೆ.

Pic credit - taapsee

ನಟಿ ತಾಪ್ಸಿ ಮನೆಯ ಊಟಕ್ಕೆ ಹೆಚ್ಚು ನೀಡುವ ಮೂಲಕ ಮೊಟ್ಟೆ, ಜೋಳದ ರೊಟ್ಟಿ ಹಾಗೂ ತರಕಾರಿಯನ್ನು ಹೆಚ್ಚು ಸೇವಿಸುತ್ತಾರೆ.

Pic credit - taapsee

ಸೇಬು ಸೈಡರ್ ವಿನೆಗರನ್ನು ಮೆಂತ್ಯ, ಅರಿಶಿನ ಮತ್ತು ಶುಂಠಿಯೊಂದಿಗೆ ಬೆರೆಸಿ ಕುಡಿಯುವ ಮೂಲಕ ತೂಕ ನಷ್ಟ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.

Pic credit - taapsee