ಮಕ್ಕಳು ಮುಂದೆ ಈ ರೀತಿ ವರ್ತಿಸಲೇಬೇಡಿ ಎನ್ನುತ್ತಾರೆ ಸದ್ಗುರು
20 September 2024
Pic credit - pinterest
Sayinanda
ಮಕ್ಕಳನ್ನು ಬೆಳೆಸುವುದು ಸುಲಭದ ವಿಚಾರವಲ್ಲ, ಮಕ್ಕಳು ದಾರಿತಪ್ಪದಂತೆ ಬೆಳೆಸುವುದು ಅಷ್ಟೇ ಮುಖ್ಯ.
Pic credit - pinterest
ಕೆಲವೊಮ್ಮೆ ಪೋಷಕರು ಮಕ್ಕಳ ಮುಂದೆ ತಮ್ಮ ವಿಭಿನ್ನವಾದ ವರ್ತನೆಯನ್ನು ತೋರಿಸುತ್ತಾರೆ.
Pic credit - pinterest
ಸದ್ಗುರು ಮಕ್ಕಳ ಮುಂದೆ ಹೆತ್ತವರು ಹೇಗಿರಬೇಕು, ಯಾವ ರೀತಿ ವರ್ತಿಸಬಾರದು ಎಂದು ಸಲಹೆ ನೀಡಿದ್ದಾರೆ.
Pic credit - pinterest
ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮವಾಗಿರುತ್ತದೆ, ಹೀಗಾಗಿ ಮಕ್ಕಳ ಮುಂದೆ ಖಿನ್ನತೆ ಒಳಗಾಗದವರಂತೆ, ಮುಖ ಗಂಟು ಹಾಕಿಕೊಂಡು ಇರಬಾರದಂತೆ.
Pic credit - pinterest
ಮಕ್ಕಳ ಮುಂದೆ ಪ್ರೀತಿಯಿಂದ ಹಾಗೂ ಸಂತೋಷದಿಂದ ಕೂಡಿದ ಭಾವನೆಗಳು ನಿಮ್ಮ ಮುಖದಲ್ಲಿರಲಿ ಎನ್ನುತ್ತಾರೆ
Pic credit - pinterest
ಮಕ್ಕಳ ಜೊತೆಗೆ ಮಾತನಾಡುವಾಗ ಒಳ್ಳೆಯ ಉದಾಹರಣೆಗಳನ್ನು ನೀಡುವುದನ್ನು ಮರೆಯ ಬೇಡಿ.
Pic credit - pinterest
ಪತಿ ಪತ್ನಿಯರು ಅಥವಾ ಕುಟುಂಬದ ಸದಸ್ಯರಾಗಲಿ ಮಕ್ಕಳ ಮುಂದೆ ಎಂದಿಗೂ ಜಗಳವಾಡಬೇಡಿ.
Pic credit - pinterest
Next:
ಎಲ್ಲವೂ ಕಪ್ಪು; ಬ್ಲ್ಯಾಕ್ ಡ್ರೆಸ್ನಲ್ಲಿ ರಶ್ಮಿಕಾ ಮಿಂಚಿಂಗ್