05 January 2023

ಮಕರ ಸಂಕ್ರಾಂತಿಗೆ ರುಚಿಕರ ಎಳ್ಳು ಚಿಕ್ಕಿ ತಯಾರಿಸಿ; ರೆಸಿಪಿ ಇಲ್ಲಿದೆ

Akshatha Vorkady

Pic Credit - Pintrest

ಮಕರ ಸಂಕ್ರಾಂತಿ

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ.

Pic Credit - Pintrest

ಜನವರಿ 15, 2024

ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. 

Pic Credit - Pintrest

ಸಾಕಷ್ಟು ಖಾದ್ಯ

ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ಸಾಕಷ್ಟು ಖಾದ್ಯಗಳನ್ನು ತಯಾರಿಸಲಾಗುತ್ತದೆ.

Pic Credit - Pintrest

ಎಳ್ಳು ಚಿಕ್ಕಿ

ಆರೋಗ್ಯಕರ ಸಿಹಿಯಾಗಿರುವ ಎಳ್ಳು ಚಿಕ್ಕಿಯನ್ನು ಮಕರ ಸಂಕ್ರಾಂತಿಯಂದು ಪ್ರತೀ ಮನೆಯಲ್ಲಿ ತಯಾರಿಸಲಾಗುತ್ತದೆ.

Pic Credit - Pintrest

ಎಳ್ಳು ಚಿಕ್ಕಿ ರೆಸಿಪಿ

ಆದ್ದರಿಂದ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ರುಚಿಕರ ಎಳ್ಳು ಚಿಕ್ಕಿಯ ರೆಸಿಪಿ ಇಲ್ಲಿ ತಿಳಿದುಕೊಳ್ಳಿ.

Pic Credit - Pintrest

ಡ್ರೈ ರೋಸ್ಟ್

ಮೊದಲಿಗೆ ಒಂದು ಬಾಣಲೆಯಲ್ಲಿ ಎಳ್ಳನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಡ್ರೈ ರೋಸ್ಟ್ ಮಾಡಿ.

Pic Credit - Pintrest

ಬೆಲ್ಲದ ಪಾಕ

ನಂತರ ಬೆಲ್ಲ ಕರಗಿಸಿ ಪಾಕ ಮಾಡಿ. ಅದಕ್ಕೆ ಹುರಿದ ಎಳ್ಳನ್ನು ಸೇರಿಸಿ ಚಿಕ್ಕಿ ತಯಾರಿಸಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

Pic Credit - Pintrest