ಇನ್ಸ್ಟಾದಲ್ಲಿ  ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ

21 August 2024

Pic credit - pinterest

Sayinanda

ಬಾಲಿವುಡ್ ನಲ್ಲಿ ತೆರೆಕಂಡ ಹಾರರ್ ಕಾಮಿಡಿ ಸಿನಿಮಾ  'ಸ್ತ್ರೀ'-2 ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.

Pic credit - pinterest

ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ನಟನೆಯ 'ಸ್ತ್ರೀ 2'  ಯಶಸ್ಸಿನತ್ತ ಸಾಗುತ್ತಿದ್ದು, ಈ ಸಿನಿಮಾದ ಕುರಿತಾದ ಮಾತುಗಳೇ ಕೇಳಿಬರುತ್ತಿದೆ.

Pic credit - pinterest

ಇದೀಗ ಇನ್ಸ್ಟಾಗ್ರಾಮ್ ಫಾಲೋವರ್ಸ್ ವಿಚಾರದಲ್ಲಿ ನಟಿ ಶ್ರದ್ಧಾ ಕಪೂರ್    ಸುದ್ದಿಯಾಗಿದ್ದಾರೆ. 

Pic credit - pinterest

ಬಾಲಿವುಡ್ ನಟಿ ಶ್ರದ್ಧಾ ಕಪೂರ್  ಇನ್ಸ್ಟಾಗ್ರಾಮ್  ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದಾರೆ.

Pic credit - pinterest

ಇನ್‌ಸ್ಟಾಗ್ರಾಮ್‌ನಲ್ಲಿ  ನರೇಂದ್ರ ಮೋದಿ 9.13 ಕೋಟಿ ಫಾಲೋವರ್ಸ್ ಹೊಂದಿದ್ದು ಇದೀಗ ಅವರನ್ನು ಮೀರಿಸಿದ್ದಾರೆ.

Pic credit - pinterest

ಸ್ತ್ರೀ'-2 ಸಿನಿಮಾ ಸಕ್ಸಸ್ ಬೆನ್ನಲ್ಲೇ ಶ್ರದ್ಧಾ ಅವರು 1.14 ಕೋಟಿ ಫಾಲೋವರ್ಸ್ ನ್ನು ಹೆಚ್ಚಿಸಿಕೊಂಡಿದ್ದಾರೆ.

Pic credit - pinterest

 ಬಾಲಿವುಡ್ ನಟಿ ಶ್ರದ್ಧಾ ಕಪೂರ್ 9.14 ಕೋಟಿ ಫಾಲೋವರ್ಸ್ ಹೊಂದುವ ಮೂಲಕ 3ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

Pic credit - pinterest