02 January 2023
Pic Credit - Twitter
ಶ್ರೀ ಸಿದ್ಧೇಶ್ವರ ಶ್ರೀಗಳ ಪುಣ್ಯ ಸ್ಮರಣೆ; ಸ್ವಾಮೀಜಿಯವರ ನುಡಿಮುತ್ತುಗಳು ಇಲ್ಲಿವೆ
Akshatha Vorkady
Pic Credit - Pintrest
ಸಿದ್ಧೇಶ್ವರ ಶ್ರೀ
ಇಂದು(ಜನವರಿ 02) ಶ್ರೀ ಸಿದ್ಧೇಶ್ವರ ಶ್ರೀಗಳ ಒಂದನೇ ವರ್ಷದ ಪುಣ್ಯ ಸ್ಮರಣೆ.
Pic Credit - Pintrest
ನಡೆದಾಡುವ ದೇವರು
ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ.
Pic Credit - Pintrest
ನುಡಿಮುತ್ತುಗಳು
ಸಿದ್ಧೇಶ್ವರ ಸ್ವಾಮೀಜಿ ಹೇಳಿರುವ ಈ ನುಡಿಗಳನ್ನು ನಿಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಿ.
Pic Credit - Pintrest
ಸಿದ್ಧೇಶ್ವರ ಶ್ರೀ
"ಸತ್ಯದ ಶೋಧಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮದ ಜ್ಯೋತಿ ಹೊತ್ತಿಸುವುದು"
Pic Credit - Pintrest
ಸಿದ್ಧೇಶ್ವರ ಶ್ರೀ
"ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿಯಾಗಿದೆ, ಉಳಿದಿರುವುದು ಆಚರಣೆಯಷ್ಟೇ"
Pic Credit - Pintrest
ಸಿದ್ಧೇಶ್ವರ ಶ್ರೀ
"ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ವಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು"
Pic Credit - Pintrest
ಸಿದ್ಧೇಶ್ವರ ಶ್ರೀ
"ನೆರೆಹೊರೆಯವರನ್ನು ಕಂಡು ನಾನು ಉರಿದೇಳುತ್ತಿದ್ದರೆ ನನ್ನ ಪೂಜೆ, ಪುನಸ್ಕಾರಗಳಿಗೇನು ಬೆಲೆ?"
Pic Credit - Pintrest
ಸಿದ್ಧೇಶ್ವರ ಶ್ರೀ
"ಏನೆಲ್ಲವನ್ನು ನಿಸರ್ಗವು ನಮಗೆ ಕರುಣಿಸಿದೆ. ಅವುಗಳನ್ನು ಬಳಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುವುದು"
ರಾಮನ ವಿಗ್ರಹ ಕಡೆದ ಶಿಲ್ಪಿ ಯಾರು? ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕಲೆ ಅಪ್ಪಿದ್ದವರು ಅರುಣ್