02 January 2023
Pic Credit - Twitter
ರಾಮನ ವಿಗ್ರಹ ಕಡೆದ ಶಿಲ್ಪಿ ಯಾರು? ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕಲೆ ಅಪ್ಪಿದ್ದವರು ಅರುಣ್
Akshatha Vorkady
Pic Credit - Twitter
ಅಯೋಧ್ಯೆ ರಾಮಮಂದಿರ
ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ಉದ್ಘಾಟನೆಯ ದಿನಗಣನೆ ಆರಂಭವಾಗಿದೆ.
Pic Credit - Twitter
ಅರುಣ್ ಯೋಗಿರಾಜ್
ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ.
Pic Credit - Twitter
'ರಾಮಲಲ್ಲಾ' ಪ್ರತಿಮೆ
'ರಾಮಲಲ್ಲಾ' ಪ್ರತಿಮೆಗಳನ್ನು ಕೆತ್ತಿಸುವ ಕೆಲಸವನ್ನು ನೀಡಲಾದ ದೇಶದ ಮೂವರು ಶಿಲ್ಪಿಗಳಲ್ಲಿ ಅರುಣ್ ಒಬ್ಬರು.
Pic Credit - Twitter
ಅರುಣ್ ಯೋಗಿರಾಜ್
ಆರು ತಿಂಗಳ ಕಾಲ ಅಯೋಧ್ಯೆಯಲ್ಲಿಯೇ ಉಳಿದುಕೊಂಡು ಬಾಲರಾಮನ ಸುಂದರ ವಿಗ್ರಹ ಕೆತ್ತಿದ್ದ ಅರುಣ್ ಯೋಗಿರಾಜ್
Pic Credit - Twitter
ಕಾರ್ಪೊರೇಟ್ ಉದ್ಯೋಗ
ಶಿಲ್ಪಿ ಅರುಣ್ ಎಂಬಿಎ ಮಾಡಿದ್ದು, 2008ರಲ್ಲಿ ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಿಯಾಗಿ ಮುಂದುವರಿದಿದ್ದಾರೆ.
Pic Credit - Twitter
ಪೂರ್ವಜರಿಂದ ಶಿಲ್ಪಕಲೆ
ಇದುವರೆಗೆ 1,000ಕ್ಕೂ ಹೆಚ್ಚು ಶಿಲ್ಪಗಳನ್ನು ಕೆತ್ತಿರುವ ಅರುಣ್ ಪೂರ್ವಜರಿಂದ ಶಿಲ್ಪ ಕಲೆಯನ್ನು ಆನುವಂಶಿಕವಾಗಿ ಪಡೆದ್ದಿದ್ದಾರೆ.
Pic Credit - Twitter
ಮೈಸೂರಿನ ಹೆಮ್ಮೆಯ ಶಿಲ್ಪಿ
ಕೇದಾರನಾಥದ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ದೆಹಲಿಯ ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತಿದ್ದ ಅರುಣ್
ನರೇಂದ್ರ ಮೋದಿ ನಾಯಕತ್ವ ಗುಣ; 2023ರ ಎಕ್ಸ್ಕ್ಲೂಸಿವ್ ಚಿತ್ರಗಳು