31 December 2023

Pic Credit - Twitter

ನರೇಂದ್ರ ಮೋದಿ ನಾಯಕತ್ವ ಗುಣ; 2023ರ ಎಕ್ಸ್​ಕ್ಲೂಸಿವ್ ಚಿತ್ರಗಳು

Akshatha Vorkady

Pic Credit - Twitter

ನಾಯಕತ್ವ ಗುಣ

2023ರಲ್ಲಿ ಪ್ರಧಾನಿ  ಮೋದಿಯವರ ನಾಯಕತ್ವ ಗುಣಗಳನ್ನು ಸೆರೆಹಿಡಿದ ವಿಶೇಷ ಚಿತ್ರಗಳು ಇಲ್ಲಿವೆ

Pic Credit - Twitter

ಚಂದ್ರಯಾನ-3

ಚಂದ್ರಯಾನ-3 ಯಶಸ್ಸಿನ ನಂತರ  ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿದ ಮೋದಿ.

Pic Credit - Twitter

ಕ್ರಿಕೆಟ್ ವಿಶ್ವಕಪ್

ವಿಶ್ವಕಪ್‌ ಸೋತ ಬಳಿಕ ನೇರವಾಗಿ ಭಾರತೀಯ ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿ  ಟೀಂ ಇಂಡಿಯಾ ಆಟಗಾರರಿಗೆ ಸಾಂತ್ವಾನ ಹೇಳಿದ ಮೋದಿ.

Pic Credit - Twitter

ಜಿ20 ಶೃಂಗ ಸಭೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2 ದಿನಗಳ ಕಾಲ ಭಾರತದ ಅಧ್ಯಕ್ಷತೆಯಲ್ಲಿ ಜಿ20 ನಾಯಕರ ಶೃಂಗ ಸಭೆ

Pic Credit - Twitter

ತೇಜಸ್‌ ಯುದ್ಧ ವಿಮಾನ

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಭೇಟಿ ನೀಡಿದ ಪ್ರಧಾನಿ ತೇಜಸ್‌ ಯುದ್ಧ ವಿಮಾನದಲ್ಲಿ  ಹಾರಾಟ ನಡೆಸಿ ಕ್ಷಣ.

Pic Credit - Twitter

ನಾಯಕತ್ವ ಗುಣ

ಜೋ ಬೈಡನ್‌ ದೃಷ್ಟಾಸಹಸ್ರ ಚಂದ್ರೋ ಆಚರಿಸಿ ಕರ್ನಾಟಕದ ಶ್ರೀಗಂಧ ಸೇರಿ ವಿವಿಧ ವಸ್ತುಗಳನ್ನು ದಶದಾನವಾಗಿ ನೀಡಿದ ಪ್ರಧಾನಿ ಮೋದಿ

Pic Credit - Twitter

#ಮೆಲೋಡಿ"

ಉತ್ತಮ ಸ್ನೇಹಿತರಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿಯವರೊಂದಿಗೆ  ಕ್ಲಿಕ್ಕಿಸಿಕೊಂಡ ಸೆಲ್ಫಿ.

Pic Credit - Twitter

ಅತ್ಯುನ್ನತ ಗೌರವ

ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರಾನ್ಸ್‌ ದೇಶವು ತನ್ನ ಅತ್ಯುನ್ನತ ಗೌರವವಾದ 'ಲೀಜನ್‌ ಆಫ್‌ ಆನರ್‌ ಗ್ರ್ಯಾಂಡ್‌ ಕ್ರಾಸ್‌' ನೀಡಿ ಗೌರವಿಸಿದ ಕ್ಷಣ