05-12-2023

ಮನೆಯೊಳಗೆ ಫ್ಯಾನ್​​ ಗಾಳಿಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? 

Pic Credit - Pintrest

Akshatha Vorkady

ಒದ್ದೆ ಬಟ್ಟೆ

ಹೆಚ್ಚಾಗಿ ಮಳೆ, ಚಳಿಗಾಲದಲ್ಲಿ ಮನೆಯೊಳಗೆ  ಫ್ಯಾನ್ ಆನ್ ಮಾಡಿ ಬಟ್ಟೆ ಒಣಗಿಸುವ ಅಭ್ಯಾಸ ಸಾಕಷ್ಟು ಜನರಿಗಿದೆ.

Pic Credit - Pintrest

ಒದ್ದೆ ಬಟ್ಟೆ

ಹೊರಗಡೆಯ ಮಂಜಿನಿಂದ, ಮನೆಯೊಳಗೆ ಬಟ್ಟೆಗಳನ್ನು ಒಣಗಿಸುವುದರಿಂದ ಹೊರಗಡೆಗಿಂತ ವೇಗವಾಗಿ ಒಣಗುತ್ತವೆ.

Pic Credit - Pintrest

ಒದ್ದೆ ಬಟ್ಟೆ

ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Pic Credit - Pintrest

ಒದ್ದೆ ಬಟ್ಟೆ

ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ಫಂಗಸ್ ಸೇರಿದಂತೆ ಹಲವು ರೀತಿಯ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಬಹುದು.

Pic Credit - Pintrest

ಒದ್ದೆ ಬಟ್ಟೆ

ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವುದು ಸೈನಸ್ ಮತ್ತು ಅಲರ್ಜಿ, ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟುಮಾಡಬಹುದು.

Pic Credit - Pintrest

ಒದ್ದೆ ಬಟ್ಟೆ

ಇದಲ್ಲದೇ ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವುದು ಇದು ಉಸಿರಾಟದ  ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

Pic Credit - Pintrest

ಒದ್ದೆ ಬಟ್ಟೆ

ನಿಮ್ಮ ಒದ್ದೆಯಾದ ಬಟ್ಟೆಗಳನ್ನು ಮನೆಯಲ್ಲಿಯೇ ಒಣಗಿಸಬೇಕಾದರೆ, ನೀರನ್ನು ಸಂಪೂರ್ಣವಾಗಿ ಹಿಂಡಿದ ನಂತರವೇ ಒಣಗಿಸಬೇಕು.

Pic Credit - Pintrest