ಜನರನ್ನು  ನಿಮ್ಮತ್ತ ಆಕರ್ಷಿಸಲು ಸರಳವಾದ ದಾರಿಗಳಿವು

18 November 2024

Pic credit - Pintrest

Sainanda

ಕೆಲವು ಜನರು ತಮ್ಮ ಆಕರ್ಷಣೀಯ ವ್ಯಕ್ತಿತ್ವದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

Pic credit - Pintrest

ಎಲ್ಲರ ಗಮನ ನಿಮ್ಮ ಮೇಲೆ ಬೀಳಬೇಕು ಎಂದರೆ ಮಾತನಾಡುವಾಗ  ದೇಹ ಭಾಷೆಯ ಮೇಲೆ ಗಮನ ಕೊಡಿ. * 

Pic credit - Pintrest

ಮಾತಿನ  ಬಗ್ಗೆ ಗಮನವಿರಲಿ, ಎದುರಿಗಿರುವ ವ್ಯಕ್ತಿಯ ಮಾತಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ. *

Pic credit - Pintrest

ಧನಾತ್ಮಕ ಯೋಚನೆಯೊಂದಿಗೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. *

Pic credit - Pintrest

ಮುಖದ ಮೇಲೆ ಯಾವಾಗಲೂ ಒಂದು ನಗು ಇರಲಿ.  ಕಣ್ಣಿನ ಸಂಪರ್ಕ ಇಟ್ಟು ಮಾತನಾಡಿ. *

Pic credit - Pintrest

ಇತರರೊಂದಿಗೆ ಪ್ರಾಮಾಣಿಕವಾಗಿರಿ ಹಾಗೂ ಉತ್ತಮ ಕೇಳುಗರಾಗಿರಿ. *

Pic credit - Pintrest

ಸ್ನೇಹಮಯಿ ವ್ಯಕ್ತಿತ್ವ ಅಳವಡಿಸಿಕೊಂಡರೆ ಮಾತ್ರ ಇತರ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ. *

Pic credit - Pintrest