7 ಹಣ್ಣುಗಳ ಸಿಪ್ಪೆ ತ್ವಚೆಗೆ ಕಾಂತಿ
7 January 2025
Pic credit - Pintrest
Sainanda
ಹಣ್ಣುಗಳನ್ನು ತಿಂದು ಸಿಪ್ಪೆಯನ್ನು ಬಿಸಾಡುವ ಬದಲು ತ್ವಚೆಗೆ ಆ ಸಿಪ್ಪೆಗಳನ್ನು ಹಚ್ಚಿಕೊಂಡು ತ್ವಚೆಯ ಕಾಂತಿ ಹೆಚ್ಚಿಸಬಹುದು.
Pic credit - Pintrest
ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಚರ್ಮದ ಹೊಳಪನ್ನು ಹೆಚ್ಚಿಸಿ ಕಲೆ ಹಾಗೂ ಪಿಗ್ಮೆಂಟೇಶನ್ ಕಡಿಮೆ ಮಾಡುತ್ತದೆ.
Pic credit - Pintrest
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಿತ್ತಳೆ ಸಿಪ್ಪೆಯು ರಂಧ್ರಗಳನ್ನು ಸ್ವಚ್ಛಗೊಳಿಸಿ, ತ್ವಚೆಯನ್ನು ತಾಜಾವಾಗಿರಿಸುತ್ತದೆ.
Pic credit - Pintrest
ಬಾಳೆಹಣ್ಣಿನ ಸಿಪ್ಪೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಮೃದುಗೊಳಿಸಿ ಶುಷ್ಕತೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.
Pic credit - Pintrest
ಪಪ್ಪಾಯಿ ಸಿಪ್ಪೆಯಲ್ಲಿರುವ ಕಿಣ್ವಗಳು ಸತ್ತ ಜೀವಕೋಶಗಳ ಚರ್ಮವನ್ನು ಎಪ್ಪೋಲಿಯೇಟ್ ಮಾಡುತ್ತದೆ. ಚರ್ಮವು ತಾಜಾ ಮತ್ತು ಯಂಗ್ ಆಗಿರಿಸುತ್ತದೆ.
Pic credit - Pintrest
ಸೇಬು ಸಿಪ್ಪೆಯು ಚರ್ಮಕ್ಕೆ ವಿಟಮಿನ್ ಎ ಮತ್ತು ಸಿಯಿಂದ ಸಮೃದ್ಧವಾಗಿದ್ದು, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಯಸ್ಸಾಗುವಿಕೆಯನ್ನು ತಪ್ಪಿಸುತ್ತದೆ.
Pic credit - Pintrest
ಮಾವಿನ ಹಣ್ಣಿನ ಸಿಪ್ಪೆಯನ್ನು ತ್ವಚೆಗೆ ಅನ್ವಯಿಸುವುದರಿಂದ ಸುಕ್ಕುಗಳ ಸಮಸ್ಯೆ ನಿವಾರರಿಸಿ, ಕಾಂತಿ ಹೆಚ್ಚುತ್ತದೆ.
Pic credit - Pintrest
ಪ್ರೀತಿಸುವ ನಾಟಕ ಆಡುವ ವ್ಯಕ್ತಿಯ ಗುಣಗಳು ಇವೆ ನೋಡಿ
ಇದನ್ನು ಓದಿ