ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಸಮಸ್ಯೆಯನ್ನು ತಪ್ಪಿಸಲು ಈ ಟಿಪ್ಸ್​ ಅನುಸರಿಸಿ

03 Dec 2024

Pic credit - Pintrest

Akshatha Vorkady

ಚಳಿಗಾಲದಲ್ಲಿ ಅನೇಕರಲ್ಲಿ ಹಿಮ್ಮಡಿ ಬಿರುಕು ಬಿಡುವ ಸಮಸ್ಯೆ ಕಂಡುಬರುತ್ತದೆ.

Pic credit - Pintrest

ಈ ಒಡೆದ ಹಿಮ್ಮಡಿಗಳು ನೋವಿನ ಜೊತೆಗೆ ಕಾಲಿನ ಅಂದವನ್ನೂ ಕೆಡಿಸುತ್ತದೆ.

Pic credit - Pintrest

ಆದ್ದರಿಂದ ಒಡೆದ ಹಿಮ್ಮಡಿ ಸಮಸ್ಯೆ ಬರದಂತೆ ತಡೆಯಲು ಈ ಸಿಂಪಲ್​ ಟಿಪ್ಸ್​ ಅನುಸರಿಸಿ.

Pic credit - Pintrest

ಪ್ರತಿದಿನ ಸ್ನಾನದ ನಂತರ ಪಾದಗಳನ್ನು ಚೆನ್ನಾಗಿ ಒರೆಸಿ ಮಾಯಿಶ್ಚರೈಸರ್​​ ಹಚ್ಚುವುದು ಅಗತ್ಯ.

Pic credit - Pintrest

ಸತ್ತ ಚರ್ಮವನ್ನು ತೆಗೆದುಹಾಕಲು ಬಿರುಕು ಬಿಡದಂತೆ ತಡೆಯಲು  ವಾರಕೊಮ್ಮೆ ಫೂಟ್​​ ಸ್ಕ್ರಬ್​​ ಬಳಸಿ.

Pic credit - Pintrest

ನಿಮ್ಮ ಚರ್ಮವನ್ನು ತೇವಾಂಶದಿಂದಿರಿಸಲು ಪ್ರತೀ ದಿನ 2ರಿಂದ 3 ಲೀಟರ್​ ನೀರು ಕುಡಿಯಿರಿ.

Pic credit - Pintrest

ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ತೊಳೆಯಿರಿ. ಪಾದಗಳನ್ನು ದೀರ್ಘ ನೆನೆಸುವುದನ್ನು ತಪ್ಪಿಸಿ.

Pic credit - Pintrest

ವಿವಿಧ ವಿನ್ಯಾಸದ ಕಾಸಿನ ಸರಗಳು ಇಲ್ಲಿವೆ