ವಿಮಾನ ನಿಲ್ದಾಣಗಳಿಲ್ಲದ ವಿಶ್ವದ 5 ದೇಶಗಳಿವು
29 Dec 2024
Pic credit - Pintrest
Akshatha Vorkady
ದೇಶ ವಿದೇಶಗಳಿಗೆ ಕಡಿಮೆ ಸಮಯದಲ್ಲಿ ತಲುಪಲು ವಿಮಾನ ಪ್ರಯಾಣ ಸಹಾಯಕವಾಗಿದೆ.
Pic credit - Pintrest
ಆದರೆ ಒಂದೇ ಒಂದು ವಿಮಾನ ನಿಲ್ದಾಣ ಇಲ್ಲದಿರುವ ದೇಶಗಳಿವೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pintrest
ವಿಶ್ವದ ಅತ್ಯಂತ ಚಿಕ್ಕ ದೇಶವಾದ ವ್ಯಾಟಿಕನ್ ಸಿಟಿಯಲ್ಲಿ ವಿಮಾನ ನಿಲ್ದಾಣಗಳಿಲ್ಲ. ಇಲ್ಲಿಗೆ ಭೇಟಿ ನೀಡಲು ರೋಮ್ (ಇಟಲಿ) ವಿಮಾನ ನಿಲ್ದಾಣ ಬಳಸುತ್ತಾರೆ.
Pic credit - Pintrest
ಲಿಚ್‌ಟೆನ್‌ಸ್ಟೈನ್ ಬಹಳ ಚಿಕ್ಕ ದೇಶ. ಇದರ ವಿಸ್ತೀರ್ಣ ಕೇವಲ 75 ಕಿ.ಮೀ. ಇಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಜಾಗವಿಲ್ಲ.
Pic credit - Pintrest
ಅಂಡೋರಾ ಪ್ರಪಂಚದ 16 ನೇ ಚಿಕ್ಕ ದೇಶವಾಗಿದ್ದು, ಎಲ್ಲಾ ಕಡೆಗಳಲ್ಲಿ ಪರ್ವತಗಳಿಂದ ಆವೃತವಾಗಿದೆ. ಇಲ್ಲಿ ವಿಮಾನ ನಿಲ್ದಾಣಗಳಿಲ್ಲ, ಆದರೆ ಮೂರು ಖಾಸಗಿ ಹೆಲಿಪ್ಯಾಡ್‌ಗಳಿವೆ.
Pic credit - Pintrest
ಫ್ರಾನ್ಸ್ ಮತ್ತು ಇಟಲಿ ನಡುವೆ ಇರುವ ಮೊನಾಕೊ ವಿಶ್ವದ ಎರಡನೇ ಚಿಕ್ಕ ದೇಶವಾಗಿದೆ. ಇಲ್ಲಿಯೂಕೂಡ ಒಂದೇ ಒಂದು ವಿಮಾನ ನಿಲ್ದಾಣ ಇಲ್ಲ.
Pic credit - Pintrest
ಸ್ಯಾನ್ ಮರಿನೋ ಕೂಡ ಒಂದು ಚಿಕ್ಕ ಸುಂದರ ದೇಶ. ಇಲ್ಲಿಗೆ ಬರುವ ಪ್ರವಾಸಿಗರು ಇಟಲಿಯ ವಿಮಾನ ನಿಲ್ದಾಣದಿಂದ ಸಹಾಯ ಪಡೆಯಬೇಕು.
Pic credit - Pintrest
ಈ ರಾಶಿಯವರಿಗೆ 2025ರಲ್ಲಿ ಕಾರು-ಮನೆ ಕೊಳ್ಳುವ ಯೋಗವಿದೆ
ಇಲ್ಲಿ ಕ್ಲಿಕ್ ಮಾಡಿ