ಈ ರಾಶಿಯವರಿಗೆ 2025ರಲ್ಲಿ ಕಾರು-ಮನೆ ಕೊಳ್ಳುವ ಯೋಗವಿದೆ

28 Dec 2024

Pic credit - Pintrest

Akshatha Vorkady

2025ರ ಹೊಸ  ವರ್ಷ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿವೆ.

Pic credit - Pintrest

ಆದ್ದರಿಂದ 2025ರಲ್ಲಿ ಯಾವ ರಾಶಿಯವರಿಗೆ ಕಾರು-ಮನೆ ಖರೀದಿಸುವ ಕನಸು ನನಸಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic credit - Pintrest

ತುಲಾ ರಾಶಿ ಭವಿಷ್ಯ 2025 ರ ಪ್ರಕಾರ, ಶುಕ್ರನ ಸಂಕ್ರಮವು ಹೆಚ್ಚಿನ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. 

Pic credit - Pintrest

ವೃಶ್ಚಿಕ ರಾಶಿಯವರಿಗೆ 2025 ರಲ್ಲಿ ವಾಹನ ಖರೀದಿಸುವ ಹೆಚ್ಚಿನ ಸಾಧ್ಯತೆಗಳಿವೆ, ಆದರೆ ಏಪ್ರಿಲ್ ನಿಂದ ಮೇ ಮಧ್ಯದ ನಡುವೆ ಖರೀದಿಸಿ.

Pic credit - Pintrest

2025  ಕರ್ಕಾಟಕ ರಾಶಿವರಿಗೆ ಕಾರು-ಮನೆ ಕೊಳ್ಳಲು ಉತ್ತಮ ಸಮಯ. ಅದಕ್ಕಾಗಿ ಕಠಿಣ ಪ್ರಯತ್ನದಲ್ಲಿದ್ದರೆ ಭಯವಿಲ್ಲದೆ ಮುಂದುವರಿಯಿರಿ.

Pic credit - Pintrest

ಮಕರ ರಾಶಿವರಿಗೆ ವಾಹನ ಖರೀದಿಸುವ ಆಸೆ ಈಡೇರಲಿದೆ. ಮನೆ ಕಟ್ಟುವ ವಿಚಾರದಲ್ಲಿ ಕಳೆದ ವರ್ಷಗಳಿಂದ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. 

Pic credit - Pintrest

ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ,ವೃಶ್ಚಿಕ,ಕರ್ಕಾಟಕ, ಮಕರ ರಾಶಿವರಿಗೆ 2025ರಲ್ಲಿ ಕಾರು-ಮನೆ ಕೊಳ್ಳುವ ಯೋಗವಿದೆ. 

Pic credit - Pintrest

ಹೊಸ ವರ್ಷದ ಮೊದಲ ತಿಂಗಳು ಈ ರಾಶಿಯವರಿಗೆ ಲಾಭವಾಗಲಿದೆ