ಹೊಸ ವರ್ಷದ ಮೊದಲ ತಿಂಗಳು ಈ ರಾಶಿಯವರಿಗೆ ಲಾಭವಾಗಲಿದೆ

26 Dec 2024

Pic credit - Pintrest

Akshatha Vorkady

2025 ರ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. 2025 ರ ಆರಂಭದ ಮೊದಲು, ಗ್ರಹಗಳ ವಿಶಿಷ್ಟ ಸಂಯೋಗವು ಸಂಭವಿಸಲಿದೆ.

Pic credit - Pintrest

ಶುಕ್ರ ಮತ್ತು ಶನಿಯು ಕುಂಭ ರಾಶಿಯಲ್ಲಿ ಒಟ್ಟಿಗೆ ಸಂಯೋಗವಾಗಲಿದೆ. ಈ ಸಂಯೋಗವು ಸುಮಾರು ಒಂದು ತಿಂಗಳ ಕಾಲ ಇರುತ್ತದೆ.

Pic credit - Pintrest

ಈ ಸಂಯೋಗವು ಜನವರಿ 28, 2025 ರವರೆಗೆ ಇರುತ್ತದೆ. ಇದರಿಂದಾಗಿ ಅನೇಕ ರಾಶಿವರಿಗೆ ಲಾಭವಾಗಲಿದೆ.

Pic credit - Pintrest

ಅಪರೂಪದ ಸಂಯೋಗವು ಕುಂಭ ರಾಶಿಯಲ್ಲಿ ಸಂಭವಿಸಲಿದೆ. ಈ ಸಂಯೋಗವು ಮಕರ, ಮಿಥುನ ಮತ್ತು ಕುಂಭ ರಾಶಿಯವರಿಗೆ ಅನುಕೂಲಕರವಾಗಿದೆ. 

Pic credit - Pintrest

ಬಹುಕಾಲದಿಂದ ಬಾಕಿಯಿದ್ದ ಬಡ್ತಿ ಮತ್ತು ವರ್ಗಾವಣೆ ಕಾರ್ಯಗಳು ಪೂರ್ಣಗೊಳ್ಳಲಿವೆ. ಆದ್ದರಿಂದ ಈ ಸಂಯೋಗದಿಂದ ಮಕರ ರಾಶಿಯವರಿಗೆ ಲಾಭವಾಗಲಿದೆ.

Pic credit - Pintrest

ಮಿಥುನ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಬಹಳ ಸಮಯದಿಂದ ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರೆ, ಇದು ಒಳ್ಳೆಯ ಸಮಯ.

Pic credit - Pintrest

ಕುಂಭ ರಾಶಿಯವರು ಈ ಸಂಯೋಗದಿಂದ ಪ್ರಯೋಜನ ಪಡೆಯುತ್ತಾರೆ. ಕುಂಭ ರಾಶಿಯಲ್ಲಿ ಎರಡೂ ಗ್ರಹಗಳ ಸಂಯೋಗವಿದೆ. ಹೊಸ ಉದ್ಯೋಗಕ್ಕೆ ಸೇರುವ ಸಾಧ್ಯತೆಗಳಿವೆ.

Pic credit - Pintrest

ಚಳಿಗಾಲದಲ್ಲಿ ದೇಸಿ ತುಪ್ಪವನ್ನು ಯಾರು ತಿನ್ನಬಾರದು?