ಪುಟಾಣಿ ಮಕ್ಕಳ ಸೌಂದರ್ಯ ಹೆಚ್ಚಿಸುವ ಹೇರ್ ಬ್ಯಾಂಡ್ಗಳಿವು

08 JULY 2024

Pic credit - pinterest

Sayinanda

ಹೆಣ್ಣು ಮಕ್ಕಳು ಅಲಂಕಾರ ಪ್ರಿಯರು, ಹೀಗಾಗಿ ನಾನಾ ಬಗೆಯ ಫ್ಯಾಷನ್ ಉತ್ಪನ್ನಗಳು ಮಾರುಕಟ್ಟೆ ತುಂಬಾ ಸದ್ದು ಮಾಡುತ್ತಿರುತ್ತವೆ. 

Pic credit - pinterest

* ಅದಲ್ಲದೇ  ಈ ಪುಟಾಣಿಗಳ ಅಂದವನ್ನು ಹೆಚ್ಚಿಸುವ ನಾನಾ ರೀತಿಯ ಪ್ರಾಡಕ್ಟ್ ಗಳು ಲಭ್ಯವಿದ್ದು, ಅದರಲ್ಲಿ ಹೆಡ್  ಬ್ಯಾಂಡ್ಗಳು ಕೂಡ ಒಂದು.

Pic credit - pinterest

ಈಗಾಗಲೇ ಮಕ್ಕಳನ್ನು ಕ್ಯೂಟಾಗಿ ಕಾಣುವಂತೆ ಮಾಡಲು ವಿವಿಧ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Pic credit - pinterest

ಕೂದಲ ಅಂದವನ್ನು ಹೆಚ್ಚಿಸುವ ರ‍್ಯಾಬಿಟ್‌ ಹಾಗೂ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಪುಟಾಣಿಗಳ ಗಮನ ಸೆಳೆಯುತ್ತಿದೆ.

Pic credit - pinterest

ಬ್ಯಾಟರಿ ಶೆಲ್‌ನಿಂದ ಮಿರಮಿರ ಮಿನುಗುವ ಲೈಟ್ಸ್‌ನ ಹೆಡ್‌ ಬ್ಯಾಂಡ್ಸ್, ಕ್ಯಾಂಡಿ ಕಲರ್ಸ್ ಬನ್ನಿ ಹೆಡ್‌ ಬ್ಯಾಂಡ್ಸ್ ಸೇರಿದಂತೆ ನಾನಾ ರೀತಿಯ ಹೆಡ್ ಬ್ಯಾಂಡ್ಸ್ ಗಳು ಲಭ್ಯವಿದೆ.

Pic credit - pinterest

ಪಾರ್ಟಿಗಳಿಗೆ ಈ ಮಿನುಗುವ ಹೆಡ್‌ ಬ್ಯಾಂಡ್ಸ್ ಗಳು ಬೆಸ್ಟ್ ಆಯ್ಕೆಗಳಲ್ಲಿ ಒಂದಾಗಿದೆ.

Pic credit - pinterest

ಮುದ್ದು ಕಂದಮ್ಮಗಳಿಗೇನಾದರೂ ಫೋಟೋ ಶೂಟ್ ಮಾಡಿಸುತ್ತೀರಿಯಾದರೆ ಎಲ್‌ಇಡಿ ಲೈಟ್‌ ನಂತಹ ಹೆಡ್‌ ಬ್ಯಾಂಡ್ಸ್ ಗಳನ್ನು ಬಳಸುವುದು ಸೂಕ್ತ.

Pic credit - pinterest