sun burn

ಸನ್ ಬರ್ನ್ ನಿವಾರಣೆಗೆ ಸಿಂಪಲ್​ ಮನೆಮದ್ದು ಇಲ್ಲಿದೆ

08 Oct 2023

Pic Credit:Pintrest

3bdcbb183582b34430be1e7cda302470

ಸೂರ್ಯನ ಹಾನಿಕಾರಕ ಕಿರಣಗಳಿಗೆ ಒಡ್ಡಿಕೊಳ್ಳುವುದು ಚರ್ಮದಲ್ಲಿ ದದ್ದು ಹಾಗೂ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಚರ್ಮದ ಸಮಸ್ಯೆ

Pic Credit:Pintrest

9b1c5eec693827a917f4734a97828add

ಆದ್ದರಿಂದ ಈ ಸುಲಭ ಮನೆಮದ್ದು ಬಳಸಿ ಸನ್ ಬರ್ನ್ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಮನೆಮದ್ದು

Pic Credit:Pintrest

0ed4fb745ec7a23e67385fb0d0db0993

ಇದರ ಪೇಸ್ಟ್ ತಯಾರಿಸಿ,ಟ್ಯಾನ್  ಪ್ರದೇಶಕ್ಕೆ 30 ನಿಮಿಷಗಳ ಕಾಲ ಬಿಡಿ.ನಂತರ ನೀರಿನಿಂದ ತೊಳೆಯಿರಿ.

ನಿಂಬೆ-ಜೇನುತುಪ್ಪ

Pic Credit:Pintrest

ಟೊಮೆಟೊದಲ್ಲಿರುವ ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳು ಸತ್ತ ಚರ್ಮದ ಕೋಶ ತೆಗೆದುಹಾಕುವಲ್ಲಿ ಸಹಾಯಕ.

ಟೊಮಾಟೋ

Pic Credit:Pintrest

ಅಲೋವೆರಾ ಜೆಲ್ ಮತ್ತು ಲ್ಯಾವೆಂಡರ್ ಎಣ್ಣೆ ಸೇರಿಸಿ ಪೇಸ್ಟ್​ ತಯಾರಿಸಿ .ಟ್ಯಾನಿಂಗ್ ಆದ ಭಾಗಕ್ಕೆ ಹಚ್ಚಿ.

ಅಲೋವೆರಾ ಜೆಲ್

Pic Credit:Pintrest

ತೆಂಗಿನ ಹಾಲಿನಲ್ಲಿ ಹತ್ತಿ ಉಂಡೆಯನ್ನು ನೆನೆಸಿ ಚರ್ಮದ ಮೇಲೆ ಹಚ್ಚಿ. ಟ್ಯಾನ್ನಿಂದ ಮುಕ್ತಿ ಪಡೆಯಬಹುದಾಗಿದೆ.

ತೆಂಗಿನ ಹಾಲು

Pic Credit:Pintrest

ಈ ಮನೆ ಮದ್ದುಗಳನ್ನು ನೀವು ಮನೆಯಲ್ಲಿಯೇ ಮಾಡಬಹುದಾಗಿದ್ದು, ಇದನ್ನು ಬಳಸುವುದರಿಂದ ಯಾವುದೇ ಅಪಾಯವೂ ಇರುವುದಿಲ್ಲ.

ಮನೆ ಮದ್ದು

Pic Credit:Pintrest

ನಿರಂತರವಾಗಿ ಆಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?