ನಿರಂತರವಾಗಿ ಆಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? 

08 Oct 2023

Pic Credit:Pintrest

ಆಕಳಿಸುವುದು ಕೆಟ್ಟ ಅಭ್ಯಾಸವಲ್ಲವಾದ್ದರೂ ಅದು ಸ್ವಲ್ಪ ಮುಜುಗರವನ್ನು ಉಂಟುಮಾಡಬಹುದು.

ಆಕಳಿಕೆ ಸಮಸ್ಯೆ

Pic Credit:Pintrest

ನಿರಂತರವಾಗಿ ಆಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದನ್ನು ನಿಲ್ಲಿಸಲು ಕೆಲವು ಮಾರ್ಗಗಳಿವೆ.

ನಿರಂತರ ಆಕಳಿಕೆ

Pic Credit:Pintrest

ಅತಿಯಾದ ದಣಿವು ಮತ್ತು ನಿದ್ರಾಹೀನತೆ ಅನುಭವಿಸಿದರೆ, ಆಳವಾದ ಉಸಿರಾಟ ತೆಗೆದುಕೊಳ್ಳಿ.

ಆಳವಾದ ಉಸಿರಾಟ

Pic Credit:Pintrest

 ಆರೋಗ್ಯ ತಜ್ಞರ ಪ್ರಕಾರ ನಿರಂತರ ಆಕಳಿಕೆಯು ನಿಮ್ಮ ದೇಹಕ್ಕೆ ಆಮ್ಲಜನಕದ ಅಗತ್ಯವಿದೆ ಎಂಬುದರ ಸೂಚನೆಯಾಗಿದೆ.

ಆಮ್ಲಜನಕದ ಅಗತ್ಯ

Pic Credit:Pintrest

ತಜ್ಞರ ಪ್ರಕಾರ ಸೋಮಾರಿತನದ ವಿಶ್ರಾಂತಿ ಜೀವನಶೈಲಿಯನ್ನು ಹೊಂದಿರುವ ಜನರು ಹೆಚ್ಚು ಆಕಳಿಸುತ್ತಾರೆ.

ಹೆಚ್ಚು ಸಕ್ರಿಯವಾಗಿರಿ

Pic Credit:Pintrest

ನೀವು ದಣಿದಿರುವಾಗ ಐಸ್ ಪ್ಯಾಕ್ ತೆಗೆದುಕೊಂಡು ಅದನ್ನು ನಿಮ್ಮ ತಲೆಯ ಮೇಲೆ ಒಂದು ನಿಮಿಷಗಳ ಕಾಲ ಇರಿಸಿ.

ಕೂಲ್ ಕಂಪ್ರೆಸ್

Pic Credit:Pintrest

ನೀವು ಆಕಳಿಸಲು ಪ್ರಾರಂಭಿಸಿದ ತಕ್ಷಣ ರೆಫ್ರಿಜರೇಟರ್ ನಲ್ಲಿರುವ ಹಣ್ಣು ಅಥವಾ ಇತರ ಶೀತವಾಗಿರುವ ತಿಂಡಿ ಸೇವಿಸಿ.

ಶೀತಾಹಾರ ಸೇವಿಸಿ

Pic Credit:Pintrest

ಪ್ರತಿದಿನ ಕನಿಷ್ಟ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ರೆಯನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ.

ನಿದ್ರೆ ಮಾಡಿ

Pic Credit:Pintrest

18 ಕೆಜಿ ತೂಕ ಇಳಿಸಿಕೊಂಡ ನೀತಾ ಅಂಬಾನಿ; ವೇಟ್​ಲಾಸ್​ ಜರ್ನಿ ಇಲ್ಲಿದೆ ನೋಡಿ