ನಿಜವಾದ ಗುರುವಿಗೆ ಚಾಣಕ್ಯ ಹೇಳುವ ಈ ಗುಣಗಳಿರಲೇಬೇಕು

28 August 2024

Pic credit - pinterest

Sayinanda

ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹುದೊಡ್ಡದು. ಗುರುವಿನ ಸರಿಯಾದ ಮಾರ್ಗದರ್ಶನವಿದ್ದರೆ  ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ.

Pic credit - pinterest

ಆದರೆ ಚಾಣಕ್ಯನು ತನ್ನ ನೀತಿಯಲ್ಲಿ ನಿಜವಾದ ಗುರು ಹೇಗಿರಬೇಕು ಎಂದು ಉಲ್ಲೇಖಿಸಿದ್ದಾನೆ.

Pic credit - pinterest

ಉತ್ತಮ ಗುರುವಿನ ಮಾರ್ಗದರ್ಶನದಲ್ಲಿ ಜೀವನ ಸುಧಾರಿಸುತ್ತದೆ. ಆದರೆ ಮೋಸಗಾರನಾಗಿದ್ದರೆ, ಶಿಷ್ಯನ ಜೀವನವು ಹಾಳಾಗುತ್ತದೆ ಯಂತೆ.

Pic credit - pinterest

ದುರಾಶೆ, ಮಮಕಾರ ಮತ್ತು ಅಹಂ ಈ ದುರ್ಗುಣಗಳನ್ನು ಈ ಹೊಂದಿರದವನು ಉತ್ತಮ ಗುರುವಾಗಿರುತ್ತಾನೆ.

Pic credit - pinterest

ತನ್ನ ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕತೆ ಧರ್ಮ, ನೀತಿ ಅನುಸರಿಸುವ ವ್ಯಕ್ತಿಯೂ ಗುರುವಿನ ಸ್ಥಾನಕ್ಕೆ ಅರ್ಹನಾಗಿರುತ್ತಾನೆ.

Pic credit - pinterest

ತನ್ನ ಆಸೆಗಳನ್ನು ಬದಿ ಗಿಟ್ಟು ಶಿಷ್ಯನಿಗೆ ಒಳ್ಳೆಯದನ್ನು ಮಾಡುತ್ತಾನೋ ಆತನು ಕೂಡ ನಿಜವಾದ ಗುರು ಎನ್ನುತ್ತಾನೆ ಚಾಣಕ್ಯ.

Pic credit - pinterest

ನಿಜವಾದ ಗುರು ತನ್ನ ತಪ್ಪುಗಳಿಂದ ಕಲಿಯುವುದರೊಂದಿಗೆ ತನ್ನ ಶಿಷ್ಯನು ಆ ತಪ್ಪುಗಳನ್ನು ಮಾಡಬಾರದೆಂದು ಬಯಸುವವನಾಗಿರುತ್ತಾನೆ.

Pic credit - pinterest