ಬೇವಿನ ಟೂತ್ ಪೇಸ್ಟ್​​ನಿಂದ ಹಲ್ಲುಜ್ಜುವುದರಿಂದ ಲಭಿಸುವ  ಪ್ರಯೋಜನಗಳು

19 October 2023

Pic Credit - Pintrest

ಆಯುರ್ವೇದದ ಪ್ರಕಾರ ಬೇವು ರೋಗಾಣುಗಳ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ.

Pic Credit - Pintrest

ಬೇವಿನ ಟೂತ್ ಪೇಸ್ಟ್ ಬಾಯಿಯಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Pic Credit - Pintrest

ಬೇವಿನ ಟೂತ್ ಪೇಸ್ಟ್ ಹಲ್ಲುನೋವು ನಿವಾರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ.

Pic Credit - Pintrest

ಒಸಡುಗಳನ್ನು ಬಲಪಡಿಸಲು ಮತ್ತು ಒಸಡುಗಳಲ್ಲಿ ಕಾಣಿಸಿಕೊಳ್ಳುವ  ಊತದ ನಿವಾರಣೆಗೆ ಪರಿಣಾಮಕಾರಿ ಮನೆಮದ್ದಾಗಿದೆ.

Pic Credit - Pintrest

ಬೇವಿನ ಹರ್ಬಲ್ ಟೂತ್ ಪೇಸ್ಟ್​​ನಿಂದ ಹಲ್ಲುಜ್ಜುವುದರಿಂದ  ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

Pic Credit - Pintrest

ಬಾಯಿಯನ್ನು ರಿಫ್ರೆಶ್ ಮಾಡುತ್ತದೆ ಮತ್ತು ಬಾಯಿಯ ಹುಣ್ಣು ಸಮಸ್ಯೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ.

Pic Credit - Pintrest

ಇದಲ್ಲದೇ ಬೇವಿನ ಟೂತ್ ಪೇಸ್ಟ್ ಖಂಡಿತವಾಗಿಯೂ ನಿಮ್ಮ ಹಲ್ಲುಗಳ ಹಳದಿಗಟ್ಟುವಿಕೆಯನ್ನು ತೊಡೆದುಹಾಕಬಹುದು.

Pic Credit - Pintrest

ಬೇವಿನ ಎಲೆಯಿಂದ ಮನೆಯಲ್ಲೇ  ಟೂತ್ ಪೇಸ್ಟ್ ತಯಾರಿಸಿ