ರೊಮ್ಯಾಂಟಿಕ್ ರೋಡ್ ಟ್ರಿಪ್ಗೆ ಕರ್ನಾಟಕದ ಈ ತಾಣಗಳು ಬೆಸ್ಟ್
ವಾರಾಂತ್ಯದಲ್ಲಿ ಸಂಗಾತಿಯೊಂದಿಗೆ ರೋಡ್ ಟ್ರಿಪ್ ಹೋಗ್ಬೇಕು ಎಂದು ಬಯಸಿದರೆ ಗೋಕರ್ಣ ಬೆಸ್ಟ್ ತಾಣ. ಇಲ್ಲಿ ಪ್ಯಾರಡೈಸ್ ಬೀಚ್, ಓಂ ಬೀಚ್ ಇತ್ಯಾದಿ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.
ಗೋಕರ್ಣ
ಕಬಿನಿಗೂ ಸಂಗಾತಿಯ ಜೊತೆ ರೋಡ್ ಟ್ರಿಪ್ ಪ್ಲಾನ್ ಮಾಡಬಹುದು. ಇಲ್ಲಿನ ಸಫಾರಿ, ಪ್ರಶಾಂತವಾದ ನದಿ ತಟದಲ್ಲಿರುವ ರೆಸಾರ್ಟ್ ಈ ಎಲ್ಲವೂ ಮನಸ್ಸಿಗೆ ಮುದ ನೀಡುತ್ತದೆ.
ಕಬಿನಿ
ನೀವು ವಾರಾಂತ್ಯದಲ್ಲಿ ವಯನಾಡ್‌ಗೂ ರೋಡ್ ಟ್ರಿಪ್ ಹೋಗಬಹುದು. ಇಲ್ಲಿನ ಹಸಿರು ಹಾಗೂ ರೊಮ್ಯಾಂಟಿಕ್ ತಾಣಗಳು ಸಂಗಾತಿಯೊಂದಿಗೆ ಸಮಯ ಕಳೆಯಲು ಬೆಸ್ಟ್ ಪ್ಲೇಸ್ ಆಗಿದೆ.
ವಯನಾಡ್
ಸಂಗಾತಿಯೊಂದಿಗೆ ರೋಡ್ ಟ್ರಿಪ್ ಪ್ಲಾನ್ ಮಾಡ್ತಿದ್ರೆ ಊಟಿ ಬೆಸ್ಟ್ ತಾಣ. ಇಲ್ಲಿನ ಮನಮೋಹಕ ಗಿರಿಧಾಮ, ಆಹ್ಲಾದಕರ ವಾತಾವರಣ ಇವೆಲ್ಲವೂ ಅಹ್ಲಾದಕರ ಅನುಭವವನ್ನು ನೀಡುವುದು ಖಂಡಿತ.
ಊಟಿ
ಸಂಗಾತಿಯೊಂದಿಗೆ ಎಲ್ಲಾದ್ರೂ ಹೋಗಿ ಬರೋಣ ಅಂದ್ರೆ ಚಿಕ್ಕಮಗಳೂರಿಗೆ ನೀವು ರೋಡ್ ಟ್ರಿಪ್ ಹೋಗಬಹುದು. ಇಲ್ಲಿ ನೀವು ರಮಣೀಯ ತಾಣಗಳ ಸೌಂದರ್ಯ ಸವಿಯಬಹುದು.
ಚಿಕ್ಕಮಗಳೂರು
ಸಂಗಾತಿಯೊಂದಿಗೆ ಮಡಿಕೇರಿಗೆ ಹೋಗುವ ಮೂಲಕ ಒಂದೊಳ್ಳೆ ರೋಡ್ ಟ್ರಿಪ್ ಅನುಭವವನ್ನು ನೀವು ಪಡೆಯಬಹುದು. ಜೊತೆಗೆ ಇಲ್ಲಿನ ಹೋಮ್‌ಸ್ಟೇ ಇನ್ನಿತರೆ ತಾಣಗಳಲ್ಲಿ ಸಮಯ ಕಳೆಯಬಹುದು.
ಮಡಿಕೇರಿ
ಬೀಚ್ ವೈಬ್ ಇಷ್ಟಪಡುವ ದಂಪತಿಗಳಿಗೆ ರೋಡ್ ಟ್ರಿಪ್ ಹೋಗಲು ಪಾಂಡಿಚೇರಿ ಬೆಸ್ಟ್ ತಾಣವಾಗಿದೆ. ಇಲ್ಲಿನ ತಂಪಾದ ವಾತಾವರಣ, ಸಾಹಸ ಕ್ರೀಡೆ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ.
ಪಾಂಡಿಚೇರಿ
ದೇಹವನ್ನು ಬೆಚ್ಚಗಿಡಬೇಕಾ? ಇವೆರಡು ಡ್ರೈ ಫ್ರೂಟ್ಸ್ ಗಳನ್ನು ಒಟ್ಟಿಗೆ ಸೇವಿಸಿ