27 July 2024
Pic credit - Pintrest
Author : Akshatha Vorkady
ವಿಶ್ವದ ಅತ್ಯಂತ ದುಬಾರಿ ವಸ್ತುಗಳ ಪಟ್ಟಿಯಲ್ಲಿ ಹಿಸ್ಟರಿ ಸುಪ್ರೀಂ ವಿಹಾರ ನೌಕೆ ಎರಡನೇ ಸ್ಥಾನದಲ್ಲಿದೆ.
Pic credit - Pintrest
ಈ ಹಡಗಿನ ನಿರ್ಮಾಣದಲ್ಲಿ ಸುಮಾರು 220,462 ಪೌಂಡ್‌ಗಳಷ್ಟು ಅಮೂಲ್ಯವಾದ ಲೋಹವನ್ನು ಬಳಸಲಾಗಿದೆ.
Pic credit - Pintrest
ಈ ಹಡಗಿನ ಒಳಾಂಗಣ ವಿನ್ಯಾಸ ಮತ್ತು ಹಡಗಿನ ಬೇಸ್ ಸೇರಿದಂತೆ ಎಲ್ಲವೂ ಚಿನ್ನ ಮತ್ತು ಪ್ಲಾಟಿನಂನಿಂದ ಲೇಪಿತವಾಗಿದೆ.
Pic credit - Pintrest
ಈ ವಿಹಾರ ನೌಕೆ 30 ಮೀಟರ್ ಉದ್ದವಿದ್ದು, ಇದರ ಮೌಲ್ಯ ಸುಮಾರು 40 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.
Pic credit - Pintrest
ಈ ಐಷಾರಾಮಿ ವಿಹಾರ ನೌಕೆಯು ಮಲೇಷಿಯಾದ ಉದ್ಯಮಿ ರಾಬರ್ಟ್ ಕುಕ್ ಅವರ ಒಡೆತನದಲ್ಲಿದೆ ಎಂದು ವರದಿಯಾಗಿದೆ.
Pic credit - Pintrest
ಈ ವಿಹಾರ ನೌಕೆಯನ್ನು ಮೂರು ವರ್ಷಗಳ ಅವಧಿಯಲ್ಲಿ ಬ್ರಿಟನ್‌ನ ವಿನ್ಯಾಸಕ ಸ್ಟುವರ್ಟ್ ಹ್ಯೂಸ್ ವಿನ್ಯಾಸಗೊಳಿಸಿದ್ದಾರೆ.
Pic credit - Pintrest
ವಿಹಾರ ನೌಕೆಯ ತಯಾರಿಕೆಯ ಸಮಯದಲ್ಲಿ 10,000 ಕಿಲೋಗ್ರಾಂಗಳಷ್ಟು ಘನ ಚಿನ್ನ ಮತ್ತು ಪ್ಲಾಟಿನಂ ಬಳಸಲಾಗಿದೆ.
Pic credit - Pintrest