ಟಿವಿ ಕ್ಲೀನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
30 Aug 2024
Pic credit - Pintrest
Akshatha Vorkady
ಎಲ್ ಇಡಿ ಟಿವಿ ಇದ್ದರೆ ಅದನ್ನು ಸ್ವಚ್ಛಗೊಳಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಟಿವಿ ಕ್ಲೀನ್
Pic credit - Pintrest
ಇಲ್ಲದಿದ್ದರೆ, ನೀವು ಮತ್ತೆ ಹೊಸ ಎಲ್ಇಡಿ ಟಿವಿ ಖರೀದಿಸಬೇಕಾಗುತ್ತದೆ. ಆದ್ದರಿಂದ ಈ ಸಿಂಪಲ್ ಟಿಪ್ಸ್ ಅನುಸರಿಸಿ.
ಸಿಂಪಲ್ ಟಿಪ್ಸ್
Pic credit - Pintrest
ಟಿವಿ ಪರದೆಯನ್ನು ನೇರವಾಗಿ ಒದ್ದೆಯಾದ ಬಟ್ಟೆಯಿಂದ ಒರೆಸಬೇಡಿ. ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು.
ಒದ್ದೆಯಾದ ಬಟ್ಟೆ
Pic credit - Pintrest
ಸ್ವಚ್ಛವಾದ ಒಣ ಬಟ್ಟೆ ಬಳಸಿ ಎಲ್ಇಡಿ ಸ್ಮಾರ್ಟ್ ಟಿವಿಯಿಂದ ಧೂಳು ಮತ್ತು ಕೊಳೆಯನ್ನು ನಿಧಾನವಾಗಿ ಸ್ವಚ್ಛಗೊಳಿಸಿ.
ಒಣ ಬಟ್ಟೆ ಬಳಸಿ
Pic credit - Pintrest
ಪರದೆಯು ಕಲೆ ಹೊಂದಿದ್ದರೆ, ಉಗುರುಗಳಿಂದ ಸ್ವಚ್ಛಗೊಳಿಸಬೇಡಿ. ಇದು ಟವಿಯ ಮೇಲೆ ಗೀರುಗಳಿಗೆ ಕಾರಣವಾಗಬಹುದು.
ಉಗುರುಗಳಿಂದ ಸ್ವಚ್ಛ
Pic credit - Pintrest
ಸೋಪ್ ಅಥವಾ ಸೋಪ್ ಆಧಾರಿತ ದ್ರವ, ಸ್ಯಾನಿಟೈಸರ್ ಬಳಸಬೇಡಿ. ಟಿವಿ ಸ್ಕ್ರೀನ್ ಕ್ಲೀನರ್ ಬಳಸುವುದು ಉತ್ತಮ.
ಸ್ಕ್ರೀನ್ ಕ್ಲೀನರ್
Pic credit - Pintrest
ಪಾಲಿಯೆಸ್ಟರ್ ಬಟ್ಟೆ ಬಳಸುವುದರಿಂದ ಪರದೆಯು ಸ್ಕ್ರಾಚ್ ಆಗಬಹುದು. ಮೈಕ್ರೋಫೈಬರ್ (ಗಟ್ ಕ್ಲಾತ್) ಬಳಸುವುದು ಉತ್ತಮ.
ಮೈಕ್ರೋಫೈಬರ್
Pic credit - Pintrest
ನಿಂಬೆಯೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ತಿನ್ನಲೇಬೇಡಿ
ಇದನ್ನೂ ಓದಿ