ಮರದ ಬಾಚಣಿಕೆಯಿಂದ ಪ್ರತಿನಿತ್ಯ ಕೂದಲು ಬಾಚಿದರೆ ಸಿಗುತ್ತೆ ಹಲವು ಪ್ರಯೋಜನಗಳು

ಮರದ ಬಾಚಣಿಕೆಯನ್ನು ಬಳಸುವ ಮೂಲಕ   ಕೂದಲು ಸಂಬಂಧಿ ಹಲವು ಪ್ರಯೋಜನ

12 Dec 2023

Author: Malashree Anchan

TV9 Kannada Logo For Webstory First Slide (2)
ಮರದ ಬಾಚಣಿಕೆಯನ್ನು ಬಳಸುವ ಮೂಲಕ   ಕೂದಲು ಸಂಬಂಧಿ ಹಲವು ಪ್ರಯೋಜನಗಳನ್ನು  ಪಡೆಯಬಹುದು

ಮರದ ಬಾಚಣಿಕೆಯನ್ನು ಬಳಸುವ ಮೂಲಕ   ಕೂದಲು ಸಂಬಂಧಿ ಹಲವು ಪ್ರಯೋಜನಗಳನ್ನು  ಪಡೆಯಬಹುದು

ಮರದ ಬಾಚಣಿಕೆಯಲ್ಲಿ ಕೂದಲು ಬಾಚುವುದರಿಂದ ಅದು ನೆತ್ತಿಯ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯಲು ಆರಂಭಿಸುತ್ತದೆ.

ಮರದ ಬಾಚಣಿಕೆಯಲ್ಲಿ ಕೂದಲು ಬಾಚುವುದರಿಂದ ಅದು ನೆತ್ತಿಯ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯಲು ಆರಂಭಿಸುತ್ತದೆ. 

ರಕ್ತಪರಿಚಲನೆ ಸುಧಾರಿಸುತ್ತದೆ

ನಿಮಗೆ ತಲೆ ತುರಿಕೆ ಇತ್ಯಾದಿ ನೆತ್ತಿಯ ಸೋಂಕುಗಳಿದ್ದರೆ, ಬೇವಿನ ಮರದ ಬಾಚಣಿಕೆಯನ್ನು ಉಪಯೋಗಿಸಿ. ಇದು  ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ನಿಮಗೆ ತಲೆ ತುರಿಕೆ ಇತ್ಯಾದಿ ನೆತ್ತಿಯ ಸೋಂಕುಗಳಿದ್ದರೆ, ಬೇವಿನ ಮರದ ಬಾಚಣಿಕೆಯನ್ನು ಉಪಯೋಗಿಸಿ. ಇದು  ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಸೋಂಕಿನ ಅಪಾಯ ಕಡಿಮೆ 

ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯು ನಿಮ್ಮ ಕೂಲಿಗೆ ಸಮನವಾಗಿ ಹಂಚಿಕೆಯಾಗುತ್ತವೆ, ಇದು ಕೂದಲು ಉದುರುವ ಸಮಸ್ಯೆನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.

ಕೂದಲಿಗೆ ಸರಿಯಾದ ಪೋಷಣೆ 

ಅಗಲವಾದ ಹಲ್ಲುಗಳಿರುವ ಮರದ ಬಾಚಣಿಕೆಯನ್ನು ಬಳಸುವುದರಿಂದ ಕೂದಲು ಒಡೆಯುವ ಮತ್ತು ಸಿಕ್ಕು ಕಟ್ಟಿಕೊಳ್ಳುವ  ಸಮಸ್ಯೆ  ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.  

ಕೂದಲು ಉದುರುವಿಕೆ ಕಡಿಮೆಯಾಗುತ್ತದೆ

ವಿಶೇಷವಾಗಿ ಬೇವಿನ ಮರದ ಬಾಚಣಿಕೆಯಿಂದ ಪ್ರತಿದಿನ ಕೂದಲು ಬಾಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. 

ತಲೆಹೊಟ್ಟು ನಿವಾರಣೆ

ಪ್ರತಿನಿತ್ಯ ಮರದ ಬಾಚಣಿಕೆಯಿಂದ ಕೂದಲು ಬಾಚಿಕೊಳ್ಳುವುದರಿಂದ, ಇದು ಕೂದಲಿನ ಬೇರುಗಳನ್ನು  ಉತ್ತಮವಾಗಿ ಮಸಾಸ್ ಮಾಡುತ್ತದೆ. ಮತ್ತು ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲಿನ ಬೆಳವಣಿಗೆ