ರಾಧಿಕಾ ಮರ್ಚೆಂಟ್  ಸೌಂದರ್ಯ ರಹಸ್ಯವಿದು

12 September 2024

Pic credit - radhika merchant

Sayinanda

ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಸೊಸೆ ರಾಧಿಕಾ ಮರ್ಚೆಂಟ್ ಯಾವ ನಟಿಗೂ ಕೂಡ ಕಡಿಮೆಯಿಲ್ಲ.

Pic credit - radhika merchant

ಹೊಳಪುಳ್ಳ ತ್ವಚೆಯನ್ನು ಹೊಂದಿರುವ ರಾಧಿಕಾ ಮರ್ಚೆಂಟ್ ಅವರು ತನ್ನ ಸೌಂದರ್ಯದ ಹಿಂದಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

Pic credit - radhika merchant

ತ್ವಚೆಯ ಆರೈಕೆಯನ್ನು ಸರಿಯಾಗಿ ಮಾಡಿದರೆ  ಕಾಂತಿಯುಳ್ಳ ತ್ವಚೆಯನ್ನು ಪಡೆಯಲು ಸಾಧ್ಯ.

Pic credit - radhika merchant

ಹೀಗಾಗಿ ಕ್ಲೆನ್ಸಿಂಗ್, ಟೊನಿಂಗ್, ಮೊಶ್ಚಿರೈಸ್ ಮತ್ತು ಯುವಿ ಕಿರಣಗಳಿಂದ ರಕ್ಷಿಸಲು ಸನ್ ಸ್ಕ್ರೀನ್ ತಪ್ಪದೇ ಬಳಸುತ್ತಾರಂತೆ.

Pic credit - radhika merchant

ಕಾಂತಿಯುತ ತ್ವಚೆ ಮತ್ತು ರೇಷ್ಮೆಯಂತಹ ಕೂದಲನ್ನು ಹೊಂದಲು ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುತ್ತಾರೆ.

Pic credit - radhika merchant

ರಾಧಿಕಾ ಮರ್ಚೆಂಟ್ ಅವರು ಹಣ್ಣುಗಳು, ತರಕಾರಿಗಳು, ಬೀಜಗಳು ಸೇರಿದಂತೆ ದೇಹವನ್ನು ತೇವಾಂಶಭರಿತವಾಗಿರಿಸಿಕೊಳ್ಳಲು ಸಾಕಷ್ಟು ನೀರು ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ.

Pic credit - radhika merchant