ಚಳಿಗಾಲದಲ್ಲಿ ಖಾರದ ಆಹಾರ ಪದಾರ್ಥಗಳನ್ನು ಇಷ್ಟ ಪಡಲು ಇದೇ ಕಾರಣ ನೋಡಿ 

03 Dec 2024

Pic credit - Pintrest

Sainanda

ಮೈ ಕೊರೆಯುವ ಚಳಿಗೆ ಬಿಸಿ ಬಿಸಿ, ಖಾರ ಖಾರವಾದ ತಿಂಡಿ ತಿನ್ನಬೇಕು ಎನ್ನುವ ಬಯಕೆಯೂ ಎಲ್ಲರಿಗೂ ಆಗುತ್ತದೆ.

Pic credit - Pintrest

ಚಳಿಗಾಲದಲ್ಲಿ ಎಣ್ಣೆಯ ತಿಂಡಿಯ ಘಮವು ಮೂಗಿಗೆ ಬಡಿದರೆ ಸಾಕು,  ಬಾಯಲ್ಲಿ ನೀರೂರುತ್ತದೆ. ಈ ರೀತಿ ಖಾರದ ಆಹಾರವು ತಿನ್ನಬೇಕು ಎನಿಸಲು ಕಾರಣವು ಇದೆಯಂತೆ.

Pic credit - Pintrest

ಹೊರಗಿನ ವಾತಾವರಣದ ಉಷ್ಣಾಂಶ ತಗ್ಗಿದಾಗ ದೇಹಕ್ಕೆ ಸಹಜವಾಗಿ ಬೆಚ್ಚಗಿನ ತಿಂಡಿ ತಿನಿಸುಗಳನ್ನು ತಿನ್ನುವ ಬಯಕೆಯಾಗುತ್ತದೆಯಂತೆ. 

Pic credit - Pintrest

ಅದಲ್ಲದೇ ಈ ಋತುವಿನಲ್ಲಿ ವೈರಸ್ ಮೂಲಕ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಅದರಲ್ಲಿಯೂ ಶೀತ, ನೆಗಡಿಯಂತಹ ಸಮಸ್ಯೆಗಳು ಸರ್ವೇ ಸಾಮಾನ್ಯ.

Pic credit - Pintrest

ಈ ವೇಳೆಯಲ್ಲಿ ಶ್ವಾಸಕೋಶದಲ್ಲಿ ಉಂಟಾಗುವ ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ದೇಹವು ಖಾರಯುಕ್ತ ಆಹಾರವನ್ನು ಬಯಸುತ್ತದೆ.

Pic credit - Pintrest

ಈ ತಿಂಡಿ ತಿನಿಸುಗಳಲ್ಲಿ ಉಷ್ಣಾಂಶ ಹೆಚ್ಚಿಸುವ ಗುಣವಿದ್ದು, ಇದು ಈ ವೈರಸ್ ಗಳನ್ನು ದೇಹದಿಂದ ಹೊರಹಾಕುತ್ತದೆ.

Pic credit - Pintrest

ಚಳಿಗಾಲದಲ್ಲಿ ಖಾರವಾದ  ತಿಂಡಿ ತಿನಿಸುಗಳನ್ನು ತಿಂದ ಬಳಿಕ ಮೂಗಿನಿಂದ ನೀರು ಬರುತ್ತದೆ. ಈ ಮೂಲಕ ವೈರಸ್ ಗಳು ಹೊರಹೋಗುತ್ತವೆ ಎನ್ನಲಾಗಿದೆ.

Pic credit - Pintrest

ಅಂದ ದುಪ್ಪಟ್ಟುಗೊಳಿಸುವ ವಿವಿಧ ವಿನ್ಯಾಸದ ಮುತ್ತಿನ ಸರಗಳು