ಮಂಗಳೂರು ಸುಂದರಿ ಕೃತಿ ಶೆಟ್ಟಿಯ ಬ್ಯೂಟಿ ಸೀಕ್ರೆಟ್

16 September 2024

Pic credit - instagram

Sayinanda

ಉಪ್ಪೇನ ಸಿನಿಮಾ ಖ್ಯಾತಿಯ ನಟಿ ಕೃತಿ ಶೆಟ್ಟಿ, ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

Pic credit - instagram

ಸಿನಿಮಾದಲ್ಲಿ ನಟನೆಯ ಜೊತೆಗೆ ಅಂದ ಚಂದದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

Pic credit - instagram

ಕಾಂತಿಯುತ ಚರ್ಮಕ್ಕಾಗಿ ಕೃತಿ ಶೆಟ್ಟಿಯವರು ಹೊಳಪುಳ್ಳ ತ್ವಚೆಗಾಗಿ ಈ ಕೆಲವು ಕೆಲಸವನ್ನು ದಿನನಿತ್ಯ ತಪ್ಪದೇ ಮಾಡುತ್ತಾರಂತೆ.

Pic credit - instagram

ಪ್ರತಿ ದಿನವೂ ತಪ್ಪದೆ ಡಬಲ್ ಕ್ಲೆನ್ಸ್ ಮಾಡಿ ಮೇಕಪ್ ತೆಗೆದುಕೊಂಡು ಸ್ಕಿನ್ ಕೇರ್ ಮಾಡುತ್ತಾರಂತೆ.

Pic credit - instagram

ದಿನಕ್ಕೆ ಎರಡು ಬಾರಿ ಮುಖವನ್ನು ತೊಳೆಯುತ್ತಾರೆ ಹಾಗೂ ಬೆಳಗ್ಗೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ.

Pic credit - instagram

ದಿನ ಬಿಟ್ಟು ದಿನ ಟೋನರ್ ಹಾಗೂ ಸಿರಮ್ ಬಳಸುವುದೇ ಇವರ ತ್ವಚೆಯ ಹಿಂದಿನ ರಹಸ್ಯವಂತೆ.

Pic credit - instagram

ಸಕ್ಕರೆಯಿಂದ ಸೇವನೆಯಿಂದ ದೂರವಿರುವುದೇ ಇವರ ಸೌಂದರ್ಯ ಗುಟ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

Pic credit - instagram