ನಿಮ್ಮ ಈ ಅಭ್ಯಾಸವೇ ಸಂಬಂಧ ಬೇಗನೇ ಮುರಿಯಲು ಕಾರಣವಾಗಬಹುದು

15 November 2024

Pic credit - Pintrest

Akshatha Vorkady

ಕೆಲವು ಸಲ ಸಂಗಾತಿಯ ಮುಂದೆ ಈ ರೀತಿಯಾಗಿ ನಡೆದುಕೊಂಡರೆ ಸಂಬಂಧವು ಬೇಗನೇ ಮುರಿದು ಹೋಗುತ್ತದೆ.

Pic credit - Pintrest

ನಿಮ್ಮ ಪತಿ ಅಥವಾ ಪತ್ನಿಗೆ ಪದೇ ಪದೇ ಸುಳ್ಳು ಹೇಳುವುದು ಸಾಂಸಾರಿಕ ಜೀವನ ಹಾಳಾಗಲು ಪ್ರಮುಖ ಕಾರಣ.

Pic credit - Pintrest

ನೀವೇನಾದರೂ ತಪ್ಪು ಮಾಡಿದ್ದರೆ, ಆ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ತುಂಬಾ ಒಳ್ಳೆಯದು.

Pic credit - Pintrest

ಸಂಗಾತಿಯನ್ನು ಲಘುವಾಗಿ ಪರಿಗಣಿಸುವುದರಿಂದ ಸಂಬಂಧವು ದುರ್ಬಲಗೊಳ್ಳುತ್ತದೆ. ಇದರಿಂದ ದಾಂಪತ್ಯವು ಹಾಳಾಗುತ್ತದೆ.

Pic credit - Pintrest

ಯಾವುದೇ ಮನುಷ್ಯನು ಪರಿಪೂರ್ಣರಲ್ಲ. ನಿಮ್ಮ ಪರಿಪೂರ್ಣತೆಯ ನಿರೀಕ್ಷೆಯೂ ಸಂಗಾತಿಯನ್ನು ಉಸಿರುಗಟ್ಟುವಂತೆ ಮಾಡಬಹುದು. 

Pic credit - Pintrest

ದಾಂಪತ್ಯ ಜೀವನವು ದೀರ್ಘಕಾಲ ಉಳಿಯಬೇಕಾದರೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು.

Pic credit - Pintrest

ಯಾವುದೇ ಸಂಬಂಧದಲ್ಲಿ ವಾದ, ಮನಸ್ತಾಪಗಳು ಸಹಜ. ಆದರೆ ಸಂಗಾತಿಗೆ ಗೌರವ ನೀಡದೇ ಮಾತನಾಡಬೇಡಿ.

Pic credit - Pintrest

ಮಕ್ಕಳಿಗೆ ಶಿಸ್ತು ಕಲಿಸಲು ಪೋಷಕರಿಗೆ ಕೆಲವು ಟಿಪ್ಸ್​ಗಳು