ಮಕ್ಕಳಿಗೆ ಶಿಸ್ತು ಕಲಿಸಲು ಪೋಷಕರಿಗೆ ಕೆಲವು ಟಿಪ್ಸ್​ಗಳು

15 November 2024

Pic credit - Pintrest

Akshatha Vorkady

ನೀವು ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶಿಸ್ತು ಕಲಿಸುವುದು ಬಹಳ ಮುಖ್ಯ.

Pic credit - Pintrest

ಮಕ್ಕಳು ಎನೇ ಕೇಳಿದರೂ ತಕ್ಷಣ ತಂದುಕೊಡಬೇಡಿ. ಕಷ್ಟಪಟ್ಟು ಕೆಲಸ ಮಾಡುವುದರಿಂದ ದೊರೆಯುವ ಲಾಭಗಳ ಬಗ್ಗೆ ತಿಳಿಸಿ.

Pic credit - Pintrest

ಚಿಕ್ಕ ವಯಸ್ಸಿನಲ್ಲೇ ಆಟಿಕೆಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಮತ್ತು ಮನೆಯ ಸ್ವಚ್ಛತೆಯ ಬಗ್ಗೆ ತಿಳಿಸಿಕೊಡಿ.

Pic credit - Pintrest

ಬೆಳಿಗ್ಗೆ ಬೇಗ ಏಳುವುದು ರಾತ್ರಿ ಬೇಗ ಮಲಗುವ ಅಭ್ಯಾಸವನ್ನು ಪೋಷಕರು ಬೆಳೆಸಬೇಕು. ಇದನ್ನು ಮಕ್ಕಳು ಕೂಡ ನೋಡಿ ಅನುಸರಿಸುತ್ತಾರೆ. 

Pic credit - Pintrest

ಮನೆಯ ಹಿರಿಯರನ್ನು ನೀವು ಗೌರವದಿಂದ ಕಂಡರೆ, ನಿಮ್ಮನ್ನು ನೋಡಿ ಮಕ್ಕಳು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ.

Pic credit - Pintrest

ಚಿಕ್ಕ ವಯಸ್ಸಿನಲ್ಲೇ ಸಣ್ಣ-ಪುಟ್ಟ ಕೆಲಸ ಹೇಳುವ ಮೂಲಕ ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು.

Pic credit - Pintrest

ಮಕ್ಕಳನ್ನು ಬೆಂಬಲಿಸಿ ಮತ್ತು ಅವರ ಮೇಲೆ ಶಿಸ್ತಿನ ವಿಷಯವಾಗಿ ಅನಗತ್ಯ ಒತ್ತಡ ಹೇರಬೇಡಿ. 

Pic credit - Pintrest

ಎಷ್ಟೇ ಕ್ಲೋಸ್ ಇದ್ರು ಸಹೋದ್ಯೋಗಿಗಳೊಂದಿಗೆ ಈ ಬಗ್ಗೆ ಚರ್ಚಿಸಲೇಬೇಡಿ